ಇಂದಿನ ಪಂಚಾಂಗ : ಜನವರಿ 17

ಹೇಮಂತ ಋತು ಪುಷ್ಯ ಮಾಸ ಶುದ್ಧ ಹುಣ್ಣಿಮೆ

ಇಂದಿನ ವಿಶೇಷಗಳು:

ಬನದ ಹುಣ್ಣಿಮೆ, ಬನಶಂಕರೀ ವ್ರತ,

ಕಾವೂರು ಮಹಾಲಿಂಗೇಶ್ವರ ರಥ,

ಮೂಗೂರು ಉತ್ಸವ,

ಪಣಂಬೂರು ರಥ,

ಮುದ್ದಾಪುರ ರಥ,

ಮೇಲ್ಕೋಟೆ ಪುನರ್ವಸು ಉತ್ಸವ,

ಸವದತ್ತಿ ಎಲ್ಲಮ್ಮ,

ಮಾಘಸ್ನಾನ ಪ್ರಾರಂಭ,

ಕ್ಯಾತಸಂದ್ರ ರಥೋತ್ಸವ,

ರಾಮಕುಂಜ ರಥ,

ಚಿಪ್ಪರು ಜಾತ್ರೆ,

ಬೆಳಗಾವಿ /ಕಿತ್ತೂರ ವೀರಭದ್ರೇಶ್ವರ ಜಾತ್ರೆ,

ಸವಣೂರ /ಸಿದ್ಧಾಪೂರ ಬನಶಂಕರಿ ರಥ,

ನರಗುಂದ ಪತ್ರಿವನಮಠ ಚಂಡೀಕಾಹೋಮ,

ಶಿವಯೋಗಿ ವೀರಯ್ಯ ಅಜ್ಜನ ಪುಣ್ಯ ಸ್ವರಣೋತ್ಸವ,

ಬನಶಂಕರಿ ಅಂಬಾದೇವಿ ರಥ,

ಮಟಮಾರಿ ವೀರಭದ್ರೇಶ್ವರ ಜಾತ್ರೆ,

ಯಲಬುರ್ಗಾ /ಎಡಿಯಾಪುರ ಸಿದ್ಧೇಶ್ವರ ಜಾತ್ರೆ,

ಹಾನಗಲ್ಲ /ಆಡೂರ ಬನಶಂಕರಿ ಜಾತ್ರೆ,

ಹುಬ್ಬಳ್ಳಿ ಗೋಕುಲ ಬನಶಂಕರಿ ರಥ,

ಕಲಘಟಗಿ /ಭಂಡಿವಾಡ ಹನುಮಂತ ರಥ,

ಕಲಘಟಗಿ /ಸೂರಶೆಟ್ಟಿಕೊಪ್ಪ ಬನಶಂಕರಿ ಜಾತ್ರೆ,

ಕುಂದಗೋಳ /ಕುಬಿಹಾಳ ಬನಶಂಕರಿ ಜಾತ್ರೆ,

ಕುಂದಗೋಳ /ಕಮಡೊಳ್ಳಿ ಬನಶಂಕರಿದೇವಿ ಪಲ್ಲಕ್ಕಿ ಉತ್ಸವ,

ಗದಗ /ಬಿಂಕದಕಟ್ಟಿ ಯಲ್ಲಮ್ಮದೇವಿ ಜಾತ್ರೆ,

ಬಾದಾಮಿ ಬನಶಂಕರಿ,

ಯಲಬುರ್ಗಾ /ಅಂಬಾದೇವಿ ರಥ,

ರೋಣ /ನಿಡಗುಂದಿಕೊಪ್ಪ ಚೆನ್ನಬಸವ ಶಿವಯೋಗಿ ಪುಣ್ಯತಿಥಿ

Leave a Reply