ಇಂದಿನ ಪಂಚಾಂಗ : ಜನವರಿ 23

ಹೇಮಂತ ಋತು ಪುಷ್ಯ ಮಾಸ ಬಹುಳ ಪಂಚಮಿ

ಇಂದಿನ ವಿಶೇಷಗಳು:

ನೇತಾಜಿ ಸುಭಾಶ್ ಚಂದ್ರ ಬೋಸ್ ಜನ್ಮದಿನ

ಮುಗೆರಡ್ಕಾ ರಥ,

ಶಿರಾಲಿ ಜಾತ್ರೆ,

ತಂಗೈ ದುರ್ಗಾಪರಮೇಶ್ವರಿ ಉತ್ಸವ,

ಹೊಸೂರು ಚಂದ್ರಚೂಡೇಶ್ವರ ಪಲ್ಲಕ್ಕಿ,

ಶಹಾಪುರ /ಹಯ್ಯಾಳ ಲಿಂಗೇಶ್ವರ ರಥ,

ಶಿಗ್ಗಾಂವಿ ಗಂಗೀಬಾವಿ ಜಾತ್ರೆ,

ತಟ್ಟಿನಾಯಕನಹಳ್ಳಿ ರಥ, ಸವದತ್ತಿ /ಸಿಂದೋಗಿ ಮುನವಳ್ಳಿ

Leave a Reply