ಇಂದಿನ ಪಂಚಾಂಗ : ಜನವರಿ 26

ಹೇಮಂತ ಋತು ಪುಷ್ಯ ಮಾಸ ಬಹುಳ ನವಮಿ

ಇಂದಿನ ವಿಶೇಷಗಳು:

ಗಣರಾಜ್ಯ ದಿನ

ಕೊಡ್ಯಾಡ್ಕ ಅನ್ನಪೂರ್ಣ ಉತ್ಸವಾರಂಭ,

ಕೋಟ ಜಾತ್ರೆ,

ಬೂಕನಬೆಟ್ಟ ರಂಗನಾಥ ರಥ,

ಉತ್ತನೂರು ಗೋಪಾಲದಾಸ ಆರಾಧನೆ,

ಬೀದರ /ಹುಮನಾಬಾದ ವೀರಭದ್ರೇಶ್ವರ ಅಗ್ನಿಪೂಜೆ

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply