ಇಂದಿನ ಪಂಚಾಂಗ : ಜನವರಿ 25

ಹೇಮಂತ ಋತು ಪುಷ್ಯ ಮಾಸ ಬಹುಳ ಅಷ್ಟಮಿ

ಇಂದಿನ ವಿಶೇಷಗಳು:

ಕಾಲಾಷ್ಟಮಿ: ಕಾಲಾಷ್ಟಮಿಯನ್ನು ಸಾಮಾನ್ಯವಾಗಿ ‘ಅಹೋಯಿ ಅಷ್ಟಮಿ’ ಎಂದು ಕರೆಯಲಾಗುತ್ತದೆ. ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ, ಮತ್ತು ಮಗುವಿನ ಶಾಂತಿ – ಸಂತೋಷದ ಜೀವನಕ್ಕಾಗಿ ಮಹಿಳೆಯರು ಈ ಉಪವಾಸವನ್ನು ಆಚರಿಸುತ್ತಾರೆ.

ಭಾರತದ ಪ್ರವಾಸೋದ್ಯಮ ದಿನ

ಬಾಕಿಬೆಟ್ಟು ಜಾತ್ರೆ,

ಇರ್ದೆ ಜಾತ್ರೆ,

ರಾಣಿಬೆನ್ನೂರು ಸತ್ಯಭಿಜ್ಞತೀರ್ಥ ಆರಾಧನೆ,

ಮಾನ್ವಿ /ಉಚಗನೂರ ಮರಿಬಸವಲಿಂಗ ತಾತ ಜಾತ್ರೆ,

ಹುಬ್ಬಳ್ಳಿ /ಉಣಕಲ್ಲ ಸಿದ್ದಪ್ಪಜ್ಜ ರಥ,

ಮಾನ್ವಿ /ಉಟಕನೂರು ಮರಿಬಸವಲಿಂಗೇಶ್ವರ ಜಾತ್ರೆ,

ಉಣಕಲ್ ಸಿದ್ಧೇಶ್ವರ ರಥ

Leave a Reply