ಕಿವಿಗೊಟ್ಟು ಅಲ್ಲ, ಮನಸಿಟ್ಟು ಕೇಳಿ! : ಅರಳಿಮರ Video

ಜಗತ್ತಿನ ಜಂಜಡಗಳು ಬಹುತೇಕ ಶುರುವಾಗೋದೇ ಮಾತು ಮತ್ತು ಕೇಳಿಸಿಕೊಳ್ಳುವುದರಲ್ಲಿನ ದೋಷದಿಂದ. ಇಂಥಾ ಪ್ರಭಾವಶಾಲಿ ಮಾತು – ಆಲೈಕೆಯ ಬಗ್ಗೆ ಚಿಕ್ಕದೊಂದು ವಿಡಿಯೋ ಇಲ್ಲಿದೆ… । ಬರಹ – ನಿರೂಪಣೆ : ಅಲಾವಿಕಾ

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. ಹುಡಗೆ ಗುಂಡಪ್ಪ

    ತುಂಬಾ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ ಈ ಅರಳಿ ಮರ .ಆನಂದ,ಸಮಾಧಾನ, ಶಾಂತಿ ತುಂಬಿದೆ ಈ ಅರಳಿ ಮರದಲ್ಲಿ.ಸದಾ ಮನದಲ್ಲಿ ಉಲ್ಲಾಸ,ಸಕಾರಾತ್ಮಕ ಚಿಂತನೆಯ ಮಾಡಿಸುತ್ತದೆ.

Leave a Reply