ಬೇಡನಾಗಿದ್ದ ವಾಲ್ಮೀಕಿ, ಮಹಾಕವಿಯಾಗಿದ್ದು ಹೇಗೆ? : ಈ ವಿಡಿಯೋ ನೋಡಿ!

ಮಹಾಕವಿ ವಾಲ್ಮೀಕಿ ಮೊದಲು ಬೇಡರಾಗಿದ್ದರು ಅನ್ನುವುದು ನಮ್ಮಲ್ಲಿ ಕೆಲವರಿಗೆ ಗೊತ್ತು. ಆದರೆ ಅವರು ಬೇಡನಿಂದ ಮಹಾಕವಿಯಾಗುವವರೆಗಿನ ಪಯಣ ಹೇಗಿತ್ತು ಗೊತ್ತಾ? ರಾಧಾಕೃಷ್ಣ ಕಲ್ಚಾರ್ ಅವರ ವಿವರಣೆ ನೋಡಿ/ಕೇಳಿ

video courtesy: chitrayana

Leave a Reply