ದೈವವೇ ಆಗಲಿ, ವಿಧಿಯೇ ಆಗಲಿ, ಅವನ್ನು ಯಾವತ್ತೂ ನಮ್ಮ ಊರುಗೋಲಿನಂತೆ ಬಳಸಬಾರದು. ನಾವು ಏನೆಲ್ಲ ಮಾಡಬೇಕೋ ಅವಲ್ಲೆವನ್ನೂ ಮಾಡಿ, ಆಮೇಲೆ ಗೆದ್ದರೆ ಅಹಂಕಾರ, ಸೋತರೆ ಕೀಳರಿಮೆಗೆ ಪಕ್ಕಾಗದಿರಲು ಮಾತ್ರ ಅವುಗಳನ್ನು ಆತುಕೊಳ್ಳಬೇಕೇ ಹೊರತು. ಸೋಲು – ಗೆಲುವಿಗೆ ಅವನ್ನು ಕಾರಣವಾಗಿಸಬಾರದು. ಕತೆಗಾಗಿ ವಿಡಿಯೋ ನೋಡಿ…
ಇಂಥಾ ಇನ್ನಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ

