ಒಂದೂರಲ್ಲಿ ಹಶ್ನು ಅನ್ನೋ ಒಬ್ಬ ಕಲ್ಲು ಕುಟಿಗ ಇದ್ದ. ಉಂಡುಟ್ಟು ಹೆಂಡತಿ ಮಕ್ಕಳ ಜೊತೆ ಅರಾಮಾಗೇ ಇದ್ದ. ಆದ್ರೂ ಅವ್ನಿಗೆ ಜೀವನದಲ್ಲಿ ತೃಪ್ತಿ ಅನ್ನೋದೇ ಇರ್ಲಿಲ್ಲ. ಯಾವಾಗ್ಲೂ ಅವನು ನಾನು ಅದಾಗಿರ್ಬೇಕಿತ್ತು, ಇದಾಗಿರ್ಬೇಕಿತ್ತು ಅಂತ ಕನಸು ಕಾಣ್ತಾ ಇರ್ತಿದ್ದ. ಒಂದಿನ ಹಶ್ನುವಿಗೆ “ನಾನು ರಾಜಕುಮಾರ ಆಗಿರ್ಬೇಕಿತ್ತು…” ಅನ್ಸೋಕೆ ಶುರುವಾಯ್ತು. ಮುಂದಿನ ಕತೆಗೆ ವಿಡಿಯೋ ನೋಡಿ । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಇಂಥಾ ಇನ್ನಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ

