ನಾವು ಸದಾ ಎಚ್ಚರದಲ್ಲಿದ್ರೆ ಪ್ರತಿಯೊಂದರಿಂದ್ಲೂ ಏನಾದ್ರೊಂದು ಪಾಠ ಕಲೀತಾನೇ ಇರ್ಬೋದು. ಬದುಕನ್ನ ಇಂಪ್ರೊವೈಸ್ ಮಾಡ್ಕೋತಾನೇ ಇರ್ಬೋದು. ಆದ್ರೆ ನಮ್ಗೆ, ನಮಗೆಲ್ಲ ಗೊತ್ತಿದೆ ಅನ್ನೋ ಅಹಂಕಾರ. ನಾವು ನಮ್ಮ ಸುತ್ತಲಿನ ಜಗತ್ತನ್ನು ಒಳಗಣ್ಣಿರಲಿ, ಹೊರಗಣ್ಣಿಂದಲೂ ಸರಿಯಾಗಿ ನೋಡಿರೋದಿಲ್ಲ. ಹಾಗೆ ಗಮನಿಸೋದ್ರಿಂದ ಏನೆಲ್ಲ ಪಾಠ ಕಲೀಬಹುದು ಅನ್ನೋದನ್ನ ಈ ಸೂಫಿ ಕತೆ ಹೇಳುತ್ತೆ… । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಇಂಥಾ ಇನ್ನಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ

