ದೇವರೇನು ಒಂಟೆ ಕಾಯುವವನೇ? : ಒಂದು ಸೂಫಿ ಕತೆ

ನಂಬಿಕೆ ನಮ್ಮ ಸ್ವಂತದ್ದು. ನಾವು ಏನೋ ಒಂದನ್ನ ನಂಬ್ತೀವಿ ಅಂದ ಮಾತ್ರಕ್ಕೆ ಆ ವ್ಯಕ್ತಿ, ವಸ್ತು ಅಥವಾ ತತ್ವ ನಮ್ಮ ನಂಬಿಕೆಯನ್ನು ಕಾಯಲೇಬೇಕು ಅಂತೇನಿಲ್ಲ. ಅವುಗಳ ಕರ್ತವ್ಯ ಮತ್ತು ಜವಾಬ್ದಾರಿಗಳು ಬೇರೆಯೇ ಇರಬಹುದು. ಸೃಷ್ಟಿಯಲ್ಲಿ ಅವುಗಳ ಪಾತ್ರ ಬೇರೆಯೇ ಇರಬಹುದು. ಸೋ ನಾವು ಬಯಸಿದ್ದನ್ನು ಅವು ಕೊಡಲಿಲ್ಲ ಅಂತ ಅವುಗಳ ಮೇಲೆ ಸಿಟ್ಟಾಗೋದ್ರಿಂದ ಯಾವ ಪ್ರಯೋಜನವೂ ಇಲ್ಲ. ಇದನ್ನು ಅರ್ಥ ಮಾಡಿಸುವ ಒಂದು ಸೂಫಿ ಕತೆ ಇಲ್ಲಿದೆ । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ


ಇಂಥಾ ಇನ್ನಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.