ನಿಮ್ಮ ದೌರ್ಬಲ್ಯವೇ ನಿಮ್ಮ ಮೊದಲ ಶತ್ರು

ಯುದ್ಧವನ್ನು ಗೆಲ್ಲಲು ಕೇವಲ ಶಸ್ತ್ರಾಸ್ತ್ರಗಳಿದ್ದರೆ ಸಾಲದು, ನೀವು ನಿಂತಿರುವ ರಥದ ಬುನಾದಿ ಭದ್ರವಾಗಿರಬೇಕು. ಬದುಕಿನ ಸವಾಲುಗಳೇ ನಮ್ಮ ನಿತ್ಯದ ಯುದ್ಧಭೂಮಿ. ಅದರೊಳಗೆ ಪ್ರವೇಶಿಸುವ ಮೊದಲು ನಿಮ್ಮ ಜೀವನದ ರಥವನ್ನು ಪರೀಕ್ಷಿಸಿಕೊಳ್ಳಿ. ಸೋಲಿಗೆ ಕಾರಣವಾಗಬಲ್ಲ ದುರ್ಬಲ ಕಡ್ಡಿಯನ್ನು ಸರಿಪಡಿಸಿಕೊಳ್ಳಿ. ಆಮೇಲೆ ನಿಮ್ಮ ಗೆಲುವನ್ನು ತಡೆಯಲು ಯಾವ ಶತ್ರುವಿಗೂ ಸಾಧ್ಯವಿಲ್ಲ. ಹೆಚ್ಚಿನದನ್ನು ವಿಡಿಯೋದಲ್ಲಿ ನೋಡಿ / ಕೇಳಿ…


ಇಂಥಾ ಇನ್ನಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.