ಹಂದಿಯಾಗಿ ಸಾಯಲೊಪ್ಪದ ಗುರು : ತೆಲುಗು ಜನಪದ ಕಥೆ

ಒಂದು ದಿನ ಒಬ್ಬ ಗುರು ಮುಂದಿನ ಜನ್ಮದಲ್ಲಿ ತಾನು ಏನಾಗಿ ಹುಟ್ಟುತ್ತೇನೆ ಎಂದು ಎಂಬುದನ್ನು ದಿವ್ಯದೃಷ್ಟಿಯಿಂದ ತಿಳಿದುಕೊಂಡ. ಹಾಗೂ ತಾನು ಸದ್ಯದಲ್ಲೇ ಸಾಯಲಿದ್ದೇನೆ ಎಂಬುದೂ ಅವನಿಗೆ ತಿಳಿಯಿತು. … More

ಮನುಷ್ಯರ ಸಾವು ನಿಕ್ಕಿಯಾಗಿದ್ದು ಹೇಗೆ? : ಝುಲು ಜನಪದ ಕಥೆ

ಒಮ್ಮೆ ಉನ್’ಲುಕುಲು ದೇವರು ದೇವಲೋಕದಿಂದ ಎದ್ದು ಬಂದು, ಮನುಷ್ಯರನ್ನೂ, ಪ್ರಾಣಿಗಳನ್ನೂ, ಹಾವು, ಮೀನು, ಪಕ್ಷಿ ಇತ್ಯಾದಿಗಳನ್ನೂ ಸೃಷ್ಟಿ ಮಾಡಿದ. ಆಮೇಲೆ ಗೋಸುಂಬೆಯನ್ನು ಕರೆದು, “ಹೋಗು! ಮನುಷ್ಯರ ಬಳಿ … More

ಮನುಷ್ಯನನ್ನು ಸೃಷ್ಟಿಸಿದ ದೇವರು, ಅವನನ್ನು ಕಾಯಲು ನಾಯಿಯನ್ನು ಸೃಷ್ಟಿಸಿದ! :  ಸೃಷ್ಟಿಕಥನಗಳು #2

ಪಂಜಾಬಿ ಜನಪದ ಕತೆಗಳ ಪ್ರಕಾರ ದೇವರು ಹಗಲಿರುಳು ಕಷ್ಟಪಟ್ಟು ಮನುಷ್ಯರ ಗೊಂಬೆಗಳನ್ನು ಸೃಷ್ಟಿಸಿದ. ಅದಕ್ಕೆ ಜೀವ ತುಂಬುವ ಮೊದಲೇ ಹಾವು ಬಂದು ಅವನ್ನು ನುಂಗಿ ಹಾಕುತ್ತಿತ್ತು. ಅದಕ್ಕೇ … More

ಕಲ್ಲುಕುಟಿಗ ಹಶ್ನು, ಮತ್ತೆ ಕಲ್ಲುಕುಟಿಗನಾಗಿದ್ದು : ಒಂದು ಜಪಾನಿ ಜನಪದ ಕಥೆ

ಒಂದೂರಲ್ಲಿ ಹಶ್ನು ಎಂಬ  ಕಲ್ಲುಕುಟಿಗನಿದ್ದ. ಉಂಡುಟ್ಟು ಹೆಂಡತಿ ಮಕ್ಕಳ ಜೊತೆ ಚೆನ್ನಾಗಿಯೇ ಇದ್ದ. ಆದರೂ  ಅವನಿಗೆ ಜೀವನದಲ್ಲಿ ಸಂತೃಪ್ತಿ ಅನ್ನೋದೇ ಇರಲಿಲ್ಲ. ಯಾವಾಗಲೂ ಅವನು ನಾನು ಅದಾಗಿದ್ದಿದ್ದರೆ… … More

ಕೆಂಪು ಜುಟ್ಟಿನ ಹುಂಜ ಮತ್ತು ಅನಾಥ ಅಣ್ಣ ತಂಗಿ : ಒಂದು ರಷ್ಯನ್ ಕಥೆ

ಆಮೇಲೆ, ದಿನದಿನವೂ ಅಣ್ಣ ತಂಗಿ ಥರಥರಾವರಿ ತಿಂಡಿ ತಿನ್ನುತ್ತ ಸುಖವಾಗಿದ್ದರು ಅಂತ ಕಥೆ ಮುಗಿಸಿಬಿಡಬಹುದಿತ್ತು! ಆದರೆ ಹಾಗಾಗಲಿಲ್ಲ!! ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಅವರಿಬ್ಬರಿದ್ದರು; … More

ಬಸ್ಯ, ಸಿಂಗ ಮತ್ತು ಅಗಸನ ಕಲ್ಲು : ಒಂದು ಜನಪದ ಕಥೆ

ಒಂದೂರಲ್ಲಿ ಒಬ್ಬ ಅಗಸ ಇದ್ದ. ಅವನ ಹೆಸ್ರು ಬಸ್ಯ. ಅವನ ಸಂಗಾತಿ ಸಿಂಗ, ಅವನ ನೆಚ್ಚಿನ ಕತ್ತೆಯೇ ಆಗಿತ್ತು. ಯಾವಾಗ್ಲೂ ಬಸ್ಯನ ಹಿಂದೆ ಸಿಂಗ, ಸಿಂಗನ ಮುಂದೆ … More

18,000 ವರ್ಷಗಳ ಕಾಲ ಭೂಮ್ಯಾಕಾಶಗಳ ನಡುವೆ ನಿಂತ ಪಾನ್ ಗು : ಸೃಷ್ಟಿಕಥನಗಳು #5

ಚೀನೀ ಜನಪದ – ಪುರಾಣಗಳ ನಂಬಿಕೆಯಂತೆ ಸಕಲ ಸೃಷ್ಟಿಗೆ ಕಾರಣನಾದವನು ಪಾನ್ ಗು ಎಂಬ ದೈತ್ಯ ದೇವತೆ. ಸೃಷ್ಟಿ ಕಾರ್ಯಕ್ಕೆ ಬದ್ಧನಾದ ಈತನ ತ್ಯಾಗಕ್ಕೆ ಸಮನಿಲ್ಲ. ಪಾನ್ ಗು … More

ಅಂಗೈಯಗಲ ಭೂಮಿಯನ್ನು ಅಗಾಧವಾಗಿಸಿದಳು ಸಿದಿಯಾಕ್! : ಸೃಷ್ಟಿಕಥನಗಳು #4

ಬಟಾಕ್ ಪುರಾಣ ಕಥನಗಳ ಪ್ರಕಾರ :ಸಿದಿಯಾಕಳ ಮಕ್ಕಳು ತೋಬಾ ಸರೋವರದ ಪಶ್ಚಿಮ ದಡದಲ್ಲಿರುವ ಪುಸುಕ್ ಬುಹಿತ್ ಜ್ವಾಲಾಮುಖಿ ಬಳಿ ನೆಲೆಸಿದರು. ಅಲ್ಲಿಯೇ ‘ಸಿ ಅಂಜೂರ್ ಮೂಲಾಮೂಲ’ ಹೆಸರಿನ … More

ಸಮುದ್ರವನ್ನು ಸರಿಸಿ ದ್ವೀಪವನ್ನು ಬಿಡಿಸಿ, ಸಂಸಾರ ನಡೆಸಿದ ದೇವ ದಂಪತಿ :  ಸೃಷ್ಟಿಕಥನಗಳು #3

ಶಿಂಟೋ, ಜಪಾನ್ ದೇಶದ ಪ್ರಾಚೀನ ಧರ್ಮ. ಇದೊಂದು ಜನಪದವೂ ಹೌದು. ಶಿಂಟೋ ಸೃಷ್ಟಿ ಕಥನಗಳು ಕಮಿ ಎಂದು ಕರೆಯುವ ದೇವತೆಗಳ ಜೋಡಿಯು ಭೂಮಿಗೆ ಬಂದು ಸಂಸಾರ ಹೂಡಿ … More

ಎರೆಹುಳ ನುಂಗಿ ಹೊರಹಾಕಿದ ಮಣ್ಣು ನೆಲವಾಯ್ತು, ಹಂಸದ ಹೊಟ್ಟೆಯಲ್ಲಿ ಮನುಷ್ಯರು ಹುಟ್ಟಿದರು :  ಸೃಷ್ಟಿಕಥನಗಳು #1

ವಿಜ್ಞಾನದ ವಿವರಣೆಯಂತೂ ಸರಿ; ಧರ್ಮಗ್ರಂಥಗಳು, ಶಾಸ್ತ್ರಗ್ರಂಥಗಳು ಹೇಳುವ ಸೃಷ್ಟಿ ಕಥನಗಳಾಚೆ ನೂರಾರು ಸ್ವಾರಸ್ಯಕರ, ಕುತೂಹಲಭರಿತ ಸೃಷ್ಟಿಗಾಥೆಗಳಿವೆ. ಜನಪದ ಕಥೆ, ಕಾವ್ಯಗಳ ರೂಪದಲ್ಲಿ ಮೌಖಿಕವಾಗಿ ತಲೆಮಾರುಗಳಿಂದ ಹರಿದುಬಂದ ಈ … More