ಬದುಕು ಕಲೆಯಲ್ಲ, ಪ್ರಜ್ಞೆ; ಪ್ರಜ್ಞಾವಂತರಾಗಿ ಬದುಕಲು ಕಲಿಯೋಣ…

ಬದುಕುವ ಕಲೆ ನಮಗೆ ಮೇಲ್ಪದರದ ಕಸುವನ್ನಷ್ಟೆ ನೀಡುತ್ತದೆ. ಅದು ನಮ್ಮ ಅಂತರಂಗವನ್ನು ಪೋಷಿಸಲಾರದು. ನಮ್ಮ ಅಂತರಂಗವನ್ನು ಪೋಷಿಸುವುದು ಪ್ರಜ್ಞೆ. ಪ್ರಜ್ಞಾವಂತಿಕೆ ಚೈತನ್ಯದ ಮೂಲ ಸ್ರೋತದೊಡನೆ ಸಂಬಂಧ ಹೊಂದಿರುವಂಥದ್ದು | ಅಲಾವಿಕಾ

ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು : Sufi Corner

“ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು. ಆಗ ನಾನಲ್ಲದೆ ಬೇರೆ ದೇವರಿಲ್ಲ ಎಂಬ ಸತ್ಯವು ಗೋಚರಿಸುತ್ತದೆ. ನಾನು ನೀನೆಂಬ ವ್ಯತ್ಯಾಸವೇ ಇಲ್ಲವಾಗುತ್ತದೆ. ಲೋಕವೇ ನಾನೆಂಬ ಅರಿವಾಗುತ್ತದೆ” ಅನ್ನುತ್ತಾಳೆ ಲಲ್ಲಾ.