ನಿರೀಕ್ಷಿಸಿ!!

ಅರಳಿಮರ ವಿಶಾಲವಾಗಿ ಬೆಳೆದು ನೆರಳು, ಉತ್ತಮ ಗಾಳಿ ಮತ್ತು ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ. ಇದರಿಂದ ಮನುಷ್ಯನ ಆರೋಗ್ಯ ಸುಸ್ಥಿಯಲ್ಲಿ ಇರುತ್ತದೆ, ಉತ್ತಮ ಪರಿಸರವೂ ನಿರ್ಮಾಣವಾಗುತ್ತದೆ.

ಅಂತೆಯೇ,

ನಕಾರಾತ್ಮಕ ಚಿಂತನೆಗಳು, ವಾಗ್ವಾದ, ಸಂಘರ್ಷಗಳೇ ತುಂಬಿಕೊಳ್ಳುತ್ತ ಮನಸ್ಸುಗಳು ಕಲುಷಿತಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ಸಕಾರಾತ್ಮಕ ಚಿಂತನೆಗಳನ್ನು ಉದ್ದೀಪಿಸಲು ನಮ್ಮದೊಂದು ಚಿಕ್ಕ ಪ್ರಯತ್ನ.

Leave a Reply