ಬೇಸಿಗೆ ಸಮೀಪಿಸುತ್ತಿದೆ. ಹೊರಗಿನ ಉಷ್ಣದೊಂದಿಗೆ ದೇಹದ ಉಷ್ಣತೆಯೂ ಏರುವ ದಿನಗಳಿವು. ಇದು ನಮ್ಮ ದೇಹವನ್ನೂ ಮನಸ್ಸನ್ನೂ ಸುಸ್ತಾಗಿಸುತ್ತದೆ. ಲವಲವಿಕೆ ಬತ್ತಿಸುತ್ತದೆ. ಉರಿಬಿಸಿಲಿನ ದಿನಗಳಲ್ಲಿ ದೇಹವನ್ನು ಶೀತಲಗೊಳಿಸಲು, ಹುಮ್ಮಸ್ಸು ತುಂಬಿಕೊಳ್ಳಲು ‘ಶೀತಲಿ ಪ್ರಾಣಾಯಾಮ’ ಸಹಕಾರಿ.
ಈ ಪ್ರಾಣಾಯಾಮ ಅಭ್ಯಾಸ ಮಾಡುವ ಹಂತಗಳನ್ನು ಮತ್ತು ಅದರ ಲಾಭಗಳನ್ನು ಈ ವಿಡಿಯೋದಲ್ಲಿ ನೋಡಿ.
1 Comment