ಶೀತಲಿ ಪ್ರಾಣಾಯಾಮ : 5 ಹಂತ, ಲಾಭ ಮತ್ತು ಎಚ್ಚರಿಕೆಗಳು

ಬೇಸಿಗೆ ಸಮೀಪಿಸುತ್ತಿದೆ. ಹೊರಗಿನ ಉಷ್ಣದೊಂದಿಗೆ ದೇಹದ ಉಷ್ಣತೆಯೂ ಏರುವ ದಿನಗಳಿವು. ಇದು ನಮ್ಮ ದೇಹವನ್ನೂ ಮನಸ್ಸನ್ನೂ ಸುಸ್ತಾಗಿಸುತ್ತದೆ. ಲವಲವಿಕೆ ಬತ್ತಿಸುತ್ತದೆ. ಉರಿಬಿಸಿಲಿನ ದಿನಗಳಲ್ಲಿ ದೇಹವನ್ನು ಶೀತಲಗೊಳಿಸಲು, ಹುಮ್ಮಸ್ಸು ತುಂಬಿಕೊಳ್ಳಲು ‘ಶೀತಲಿ ಪ್ರಾಣಾಯಾಮ’ ಸಹಕಾರಿ.

ಈ ಪ್ರಾಣಾಯಾಮ ಅಭ್ಯಾಸ ಮಾಡುವ ಹಂತಗಳನ್ನು ಮತ್ತು ಅದರ ಲಾಭಗಳನ್ನು ಈ ವಿಡಿಯೋದಲ್ಲಿ ನೋಡಿ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply to ದೇಹ ತಂಪಾಗಿಸುವ 3 ಪ್ರಾಣಾಯಾಮಗಳು – ಅರಳಿಮರ Cancel reply