ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #23

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿನ್ನ ಜೊತೆ ಬೇರೆಯವರು
ನಡೆದುಕೊಳ್ಳುವ ರೀತಿಯನ್ನ ನೀನು
ಬದಲಾಯಿಸ ಬಯಸುವೆಯಾದರೆ,
ಮೊದಲು ನೀನು,
ನಿನ್ನೊಂದಿಗೆ ವ್ಯವಹರಿಸುವ ರೀತಿಯನ್ನ
ಪೂರ್ಣವಾಗಿ, ಪ್ರಾಮಾಣಿಕವಾಗಿ
ಬದಲಾಯಿಸಿಕೋ.

ಜನ,
ನಿನ್ನನ್ನ ಪ್ರೀತಿಸುವಂತೆ ಮಾಡುವ
ಇನ್ನೊಂದು ಪ್ರಭಾವಶಾಲಿ ವಿಧಾನ
ನನಗಂತೂ ಗೊತ್ತಿಲ್ಲ.

ಈ ಹಂತ ದಾಟಿದ ಮೇಲೆ
ನಿನ್ನ ದಾರಿಯಲ್ಲಿ ಎಸೆಯಲಾಗುವ
ಪ್ರತೀ ಮುಳ್ಳಿಗೂ ಕೃತಜ್ಞನಾಗಿರು.

ನಿನ್ನ ಮೇಲೆ
ಗುಲಾಬಿಯ ಸುರಿಮಳೆಯಾಗುವ
ಮುನ್ಸೂಚನೆ ಇದು.

22ನೇ ನಿಯಮ ಇಲ್ಲಿ ನೋಡಿ: https://aralimara.com/2020/01/18/sufi-73/

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #24 – ಅರಳಿಮರ ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.