ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ|
ಸಮಾನಮಸ್ತು ವೋ ಮನೋ ಯಥಾ
ವಃ ಸುಸಹಾಸತಿ||ಋಗ್ವೇದ: 8.49.4||
ನಿಮ್ಮ ಉದ್ದೇಶ ಸಮಾನವಿರಲಿ. ಹೃದಯ ಭಾವನೆ ಸಮಾನವಿರಲಿ. ಯಾವ ಬಗೆಯಿಂದ ನಿಮ್ಮಲ್ಲಿ ಕೂಡಿ ಇರುವ ಭಾವವು ಬೆಳೆಯುವುದೋ ಆ ಬಗೆಯಲ್ಲಿ ನಿಮ್ಮ ನಡೆ-ನುಡಿ ಇರಲಿ.
ಹೃದಯದ ಮಾತು