ಇಂದಿನ ಪಂಚಾಂಗ : ಜನವರಿ 19

ಹೇಮಂತ ಋತು ಪುಷ್ಯ ಮಾಸ ಬಹುಳ ಬಿದಿಗೆ

ಇಂದಿನ ವಿಶೇಷಗಳು:

ಮಹಾಯೋಗಿ ವೇಮನ ಜಯಂತಿ

ಕರ್ಮಾರು ಮಹಾವಿಷ್ಣು ಉತ್ಸವ,

ಕಂಕನಾಡಿ ಬ್ರಹ್ಮ ಬೈದರ್ಕಲಾ ಜಾತ್ರೆ,

ಕೊಪ್ಪಳ ರಥ,

ಮೂಗೂರು ತ್ರಿಪುರಸುಂದರೀ ರಥ,

ಕಡೆವೂರು ರಥ,

ಬಾಗಲಕೋಟ /ಮುತ್ತತ್ತಿ ಮಹಾಂತ ಶಿವಯೋಗಿ ಪುಣ್ಯತಿಥಿ,

ಹಾವೇರಿ /ಅಗಡಿ ರುದ್ರಮುನಿ ಶಿವಯೋಗಿ ಪುಣ್ಯತಿಥಿ,

ಕೊಪ್ಪಳ ಗವಿ ಸಿದ್ಧೇಶ್ವರ ರಥ

Leave a Reply