ಇದೊಂದು ಈಸೋಪನ ಕತೆ. ಇದನ್ನ ಓದಿದ ಕೂಡ್ಲೇ ಮೊದಲು ಅನಿಸೋದು, “ಅಲ್ಲಾ… ಸಾವು ಬರಬಾರ್ದಾ ಅಂತ ತಾನೇ ಕರೆದ್ಬಿಟ್ಟು, ಅದು ಬಂದ ಕೂಡ್ಲೇ ಪ್ಲೇಟು ಬದಲಿಸಿಬಿಟ್ನಲ್ಲ ಘಾಟಿ ಮುದುಕ!” ಅಂತ. ತಾನೆ? ಕತೆ ಕೇಳಿ… । ಚೇತನಾ ತೀರ್ಥಹಳ್ಳಿ
ಮತ್ತಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ

