ಶಾಂತಿ : ಸನಾತನ ಚಿಂತನೆಯ ಉದಾತ್ತ ಮಂತ್ರ

ನಮ್ಮ ವೇದ ಸಾಹಿತ್ಯದಲ್ಲಿ, ಉಪನಿಷತ್ ಗ್ರಂಥಗಳಲ್ಲಿ ಶಾಂತಿಯ ಅರಿವು ಮತ್ತು ಹೊಂದುವಿಕೆಯ ಕುರಿತು ಸಾಕಷ್ಟು ವಿವರಣೆ ದೊರಕುತ್ತವೆ. ಯಾವುದು ಅಧಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ನಿರುಮ್ಮಳ ಭಾವವನ್ನು ಮೂಡಿಸುತ್ತದೆಯೋ ಅದು ಶಾಂತಿ ಎನ್ನುತ್ತದೆ ನಮ್ಮ ಪ್ರಾಚೀನ ಸಾಹಿತ್ಯ