ನಾಲ್ಕು ಹಂತಗಳಲ್ಲಿ ಧ್ಯಾನ ಮಾಡಲು ಕಲಿಯಿರಿ

ಮಾನಸಿಕ ನೆಮ್ಮದಿಗೆ, ದೃಢತೆಗೆ, ಧೈರ್ಯಸಾಧನೆ ಮತ್ತು ಏಕಾಗ್ರತೆ ಸಿದ್ಧಿಗೂ ಧ್ಯಾನದ ಅಭ್ಯಾಸ ಅತ್ಯಂತ ಲಾಭದಾಯಕ. ಧ್ಯಾನ ಮಾಡಲು ಕಲಿಯುವುದು ಕುಡ ಬಹಳ ಸುಲಭ. ಕೇವಲ 4 ಹಂತಗಳಲ್ಲಿ … More

ಚೇತನವು ಚೇತನವನ್ನು ಅರಿಯುವ ಪ್ರಕ್ರಿಯೆಯೇ ಧ್ಯಾನ

ಧ್ಯಾನದ ಅರ್ಥ, ತರಂಗರಹಿತವಾಗುವುದು. ಅಂದರೆ, ಮನಸ್ಸಿನಿಂದ ಹೊರತಾಗಿ ಉಳಿಯುವುದು. ಅಮನಸ್ಕರಾಗುವುದು. ಚೇತನದ ಮೂಲಸ್ವಭಾವವಾದ ನಿಸ್ತರಂಗ ಸ್ಥಿತಿಯನ್ನು ಹೊಂದುವುದು. ನಿಸ್ತರಂಗ ಚೇತನವೇ ನಮ್ಮ ಆತ್ಮ. ಆದ್ದರಿಂದ, ಧ್ಯಾನವು ಅಂತತಃ … More

ಧ್ಯಾನ ಮಾಡಲು ಕಲಿಯಿರಿ: ಕೆಲಸದ ಒತ್ತಡ ನಿವಾರಣೆಗೆ #3  ~ ಮ್ಯೂಸಿಕ್ ಮೆಡಿಟೇಶನ್

ವಿಶ್ರಾಂತಿ ಇಲ್ಲದೆ, ಮಿತಿಮೀರಿದ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಸಮಸ್ಯೆಗಳನ್ನು ನಾವು ಬಲ್ಲೆವು. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನಿದ್ರಾ ಧ್ಯಾನ ಮತ್ತು ನರ್ತನ ಧ್ಯಾನ ವಿಧಾನಗಳನ್ನು ಹಿಂದಿನ … More

ಧ್ಯಾನ ಮಾಡಲು ಕಲಿಯಿರಿ : ಕೆಲಸದ ಒತ್ತಡ ನಿವಾರಣೆಗೆ #2 ~ ಡ್ಯಾನ್ಸ್ ಮೆಡಿಟೇಶನ್

ಉಲ್ಲಾಸವಿಲ್ಲದ ದೈಹಿಕ ಚಟುವಟಿಕೆಗಳು ಯಾವತ್ತಿದ್ದರೂ ಶ್ರಮವೇ. ಆದ್ದರಿಂದ ನಾವು ಕಾಳಜಿ ವಹಿಸಿ ದೇಹವನ್ನು ಸಂತೈಸಬೇಕಾಗುತ್ತದೆ. ಇದಕ್ಕೆ ನರ್ತನ ಅಥವಾ ಡ್ಯಾನ್ಸ್ ಮೆಡಿಟೇಶನ್ ಉತ್ತಮ ಮದ್ದಾಗಬಲ್ಲದು ~ ಚಿತ್ಕಲಾ … More

ಧ್ಯಾನ ಮಾಡಲು ಕಲಿಯಿರಿ: ಕೆಲಸದ ಒತ್ತಡ ನಿವಾರಣೆಗೆ #1 ~ ನಿದ್ರಾ ಧ್ಯಾನ

ನಿದ್ರೆಯೇ ಒಂದು ಧ್ಯಾನ. ಆದರೆ ನಾವು ಅದನ್ನು ಧ್ಯಾನದಂತೆ ಬಳಸಿಕೊಳ್ಳುವುದಿಲ್ಲ. ನಿಯಮಿತ ವಿಧಾನವನ್ನು ಅನುಸರಿಸಿ ಮಾಡುವ ನಿದ್ರೆ ಧ್ಯಾನ ನೀಡುವ ಫಲಿತಾಂಶವನ್ನೇ ನೀಡುವುದರಲ್ಲಿ ಅನುಮಾನವಿಲ್ಲ  ~ ಚಿತ್ಕಲಾ … More

ಧ್ಯಾನ ಮಾಡಲು ಕಲಿಯಿರಿ #4 : ಶರೀರವನ್ನು ಸಡಿಲಗೊಳಿಸಿ

ಧ್ಯಾನದ ಮೂಲಭೂತ ಅಂಶಗಳನ್ನು ನಾಲ್ಕು ಹಂತಗಳಲ್ಲಿ ಸರಳವಾಗಿ ವಿವರಿಸುವ ಪ್ರಯತ್ನವಿದು. ಚಕ್ರಗಳನ್ನು ಸಡಿಲಗೊಳಿಸುವ ಮೂಲಕ ದೇಹವನ್ನು ನಿಶ್ಚೇಷ್ಟಗೊಳಿಸಿ ಉನ್ನತ ವಿಶ್ರಾಂತಿಯನ್ನು ಅನುಭವಿಸುವುದು ಈ ನಿಟ್ಟಿನಲ್ಲಿ ಕೊನೆಯ ಹಂತ. … More

ಧ್ಯಾನ ಮಾಡಲು ಕಲಿಯಿರಿ #2 : ದೃಢ ಸಂಕಲ್ಪ

ಸಂಕಲ್ಪ ಮಾಡುವ ಮುನ್ನ ಒಂದು ವಿಷಯ ಗಮನದಲ್ಲಿರಲಿ. ಯಾವ ಕಾರಣಕ್ಕೂ ನೀವು ನಿಮ್ಮ ಮೇಲೆ ಮೇಲೆ ಧ್ಯಾನವನ್ನು ಹೇರಿಕೊಳ್ಳುತ್ತಿಲ್ಲ, ನೀವು ಧ್ಯಾನ ಮಾಡಲು ಬಯಸುತ್ತಿದ್ದೀರಿ, ಆದಕ್ಕಾಗಿ ಸಿದ್ಧತೆ … More