ಇಂದಿನ ಸುಭಾಷಿತ, ಧಮ್ಮಪದದಿಂದ. ಓದಲು ಸಮಯ ಆಗದವರು, ಅಥವಾ ಓದುವುದಕ್ಕಿಂತ ಕೇಳುವುದೇ ಹೆಚ್ಚು ಆಪ್ತ ಅನ್ನುವವರು, ಹಾಗೂ ಓದಿನೊಡನೆ ಇದೂ ಒಂದಿರಲಿ ಅನ್ನುವ ನಮ್ಮ ಖಾಯಂ ಓದುಗರು ಈಗ ಸುಭಾಷಿತವನ್ನು ಓದುತ್ತಾ ಅದರ ಅರ್ಥ ವಿವರಣೆ ಕೇಳಿಸಿಕೊಳ್ಳಬಹುದು!
ನಹಿ ವೈರೇಣ ವೈರಾಣಿ ಶಾಮ್ಯತೀಹ ಕದಾಚನ ಅವೈರೇಣ ಚ ಶಾಮ್ಯನ್ತಿ ಏಷ ಧರ್ಮ ಸನಾತನಃ ~ ಧಮ್ಮಪದ । ಶ್ಲೋಕ 5
ವೈರದಿಂದ ವೈರವನ್ನು ಶಮನಗೊಳಿಸಲಾಗದು. ಸ್ನೇಹದಿಂದ (ಅವೈರದಿಂದ) ದ್ವೇಷವನ್ನು ಶಮನಗೊಳಿಸಬಹುದು
ವಿವರಣೆಗಾಗಿ ಈ ವಿಡಿಯೋ ಪ್ಲೇ ಮಾಡಿ….