ಪ್ರಶ್ನೆ ಕೇಳುವವರ ಶ್ರದ್ಧೆ ಮತ್ತು ಉತ್ತರ ಬಲ್ಲವರ ವಿನಯ : ಷಟ್ ಪ್ರಶ್ನೋಪನಿಷತ್ತಿನ ಮಹತ್ವದ ಕಾಣ್ಕೆ

ಪಿಪ್ಪಲಾದರನ್ನು ಪ್ರಶ್ನಿಸುವ ಋಷಿಗಳೇನು ಸಾಮಾನ್ಯದವರಲ್ಲ. ಅವರೇನೂ ಅಜ್ಞರಲ್ಲ, ಅಥವಾ ಕಲಿಕಾ ಹಂತದಲ್ಲಿರುವವರಲ್ಲ ಅವರೆಲ್ಲರೂ ವಿವಿಧ ಹಿನ್ನೆಲೆಗಳಿಂದ ಬಂದ ಜಿಜ್ಞಾಸುಗಳು, ಪ್ರಾಜ್ಞರು. ಈ ಋಷಿಗಳು ಹೊತ್ತು ತರುವ ಪ್ರಶ್ನೆಗಳೂ … More

ದಿನನಿತ್ಯದ ಪ್ರಶ್ನೆಗಳಿಗೆ ಶಂಕರಾಚಾರ್ಯರ ಉತ್ತರ…

ಇದು ಶ್ರೀ ಶಂಕರ ಭಗವತ್ಪಾದರವರಿಂದ ರಚಿತವಾದ ಪ್ರಶ್ನೋತ್ತರ ಮಾಲಿಕೆ. ಬದುಕಿನಲ್ಲಿ ಏನನ್ನು ಮಾಡಬೇಕು, ಏನನ್ನು ಮಾಡಬಾರದೆಂದು ಇದು ಸರಳವಾಗಿ ತಿಳಿಸುತ್ತದೆ.

ಧಾರ್ಮಿಕರಾಗಿರುವುದೆಂದರೆ ಪ್ರಶ್ನೆಗಳನ್ನು ಕೇಳದೆ ಇರುವುದಲ್ಲ…

ರಸ್ತೆಯಲ್ಲಿ ಬುದ್ಧ ಕಂಡರೆ ಅವನನ್ನು ಕೊಂದುಬಿಡಿ ಎಂಬುದಾಗಲೀ, ರಾಮಕೃಷ್ಣರು ಕಾಳಿಯನ್ನೇ ಸಂಹರಿಸಿದ್ದನ್ನಾಗಲೀ ಅಕ್ಷರಾರ್ಥದಲ್ಲಿ ಗ್ರಹಿಸಿ ನಾವು ಮತ್ತಷ್ಟು ಗೊಂದಲಕ್ಕೆ ಸಿಕ್ಕಿಬೀಳುವ ಅಗತ್ಯವಿಲ್ಲ. ಇವುಗಳನ್ನು ರೂಪಕಗಳ ಮಟ್ಟದಲ್ಲಿ ಗ್ರಹಿಸಬೇಕು ~ … More

ಬ್ರಹ್ಮವಾದಿನಿ ಗಾರ್ಗಿ ಋಷಿ ಯಾಜ್ಞವಲ್ಕ್ಯನಿಗೆ ಕೇಳಿದ ಪ್ರಶ್ನೆಗಳು ಯಾವುವು ಗೊತ್ತೆ?

ಸಮೂಹದಲ್ಲಿದ್ದ ಗಾರ್ಗಿಯು ಅದನ್ನು ತಡೆಯುತ್ತ ಎದ್ದು ನಿಂತು, ತಾನು ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ಎಂದಳು. ಇಡಿಯ ಬ್ರಹ್ಮ ಸಭೆ ಅವಾಕ್ಕಾಯಿತು. ಮಹಾಜ್ಞಾನಿ ಯಾಜ್ಞವಲ್ಕ್ಯರನ್ನು ಓರ್ವ ಸ್ತ್ರೀಯು ಪ್ರಶ್ನಿಸುವುದೆ? ಅವರೆದುರು ನಿಂತು ವಾದ ಮಾಡುವುದೆ?’ ಎಂದು ತಮ್ಮತಮ್ಮಲ್ಲೆ ಮಾತಾಡಿಕೊಂಡರು. ಆದರೆ ಗಾರ್ಗಿಯು ಯಾವುದೇ ಅಳುಕಿಲ್ಲದೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಳು..

ಸಾವು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 25

ಅಲ್’ಮಿತ್ರ ಸಾವಿನ ಬಗ್ಗೆ ಪ್ರಶ್ನೆ ಮಾಡಿದಳು. ಅವನು ಸಾವಿನ ಕುರಿತು ಮಾತನಾಡತೊಡಗಿದ. ಸಾವಿನ ಬಗ್ಗೆ ನಿಮಗೆ ಗೊತ್ತಾಗುತ್ತದೆ. ಆದರೆ, ಬದುಕಿನ ಹೃದಯದಲ್ಲಿಯೇ ಸಾವನ್ನು ಹುಡುಕದ ಹೊರತು ಅದನ್ನು … More

ಬಾದಶಾಹ್ ಕೇಳಿದ ಎರಡು ಪ್ರಶ್ನೆಗಳು

ಪರ್ಷಿಯಾದ ಬಾದಶಾಹ್’ನಿಗೆ ಒಮ್ಮೆ ತನ್ನ ರಾಜ್ಯದ ಪ್ರಖ್ಯಾತ ಸೂಫಿ ಪೀರ್ (ಗುರು) ಎಷ್ಟು ಬುದ್ಧಿವಂತ ಎಂದು ಪರೀಕ್ಷಿಸುವ ಹುಕಿ ಬಂತು. ಸೂಫಿ ಪೀರನನ್ನು ಆಸ್ಥಾನಕ್ಕೆ ಕರೆಸಲಾಗುವುದಿಲ್ಲ. ಕರೆದರೆ … More

ಒಂದು ಝೆನ್ ಪ್ರಶ್ನೋತ್ತರ

ತನ್ನ ಶಿಷ್ಯರಿಗೆ ಮಾಸ್ಟರ್ ಪ್ರಶ್ನೆ ಮಾಡಿದ. “ರಾತ್ರಿ ಮುಗಿಯುವ ಮತ್ತು , ಹಗಲು ಶುರುವಾಗುವ ಕ್ಷಣವನ್ನು ನಿಖರವಾಗಿ ಗುರುತಿಸುವುದು ಹೇಗೆ? “ ಒಬ್ಬ ಶಿಷ್ಯ : ದೂರದಿಂದ … More

ವ್ಯಾಪಾರದಲ್ಲಿ ನಷ್ಟವಾಗಿದೆ, ಭರಿಸುವುದು ಹೇಗೆ? : ಅರಳಿಮರ ಸಂವಾದ

ನೀವು ನಿಜವಾಗಿಯೂ ಧಾರ್ಮಿಕ ಮನಸ್ಥಿತಿಯವರಾಗಿದ್ದೀರಿ ಎಂದಾದರೆ, ನಿಮಗೆ ಸಮಸ್ಯೆಯಾದಾಗ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಲ್ಲಿ ಅಥವಾ ಜ್ಯೋತಿಷಿಗಳ ಬಳಿ ಕವಡೆ ಹಾಕಿಸುವುದರಲ್ಲಿ ಸಮಯ ಕಳೆಯಬಾರದು. ಏಕೆಂದರೆ ಧರ್ಮ ಯಾವತ್ತೂ … More

Don’t ask such foolish questions : ಚುಟುಕು ಝೆನ್ ಸಂಭಾಷಣೆ

ಮಾಸ್ಟರ್ ಟೆಕಿಸೂಯಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಪ್ರೀತಿಯ ಶಿಷ್ಯ ಮತ್ತು ಉತ್ತರಾಧಿಕಾರಿ ಗಾಸಾನ್ ಅವನ ಪಕ್ಕ ಕುಳಿತು ಆರೈಕೆ ಮಾಡುತ್ತಿದ್ದ. ಇತ್ತೀಚಿಗೆ ಬೆಂಕಿ ಅನಾಹುತದಲ್ಲಿ ನಾಶವಾಗಿದ್ದ ದೇವಸ್ಥಾನದ … More