ಶಿವಾಪರಾಧ ಕ್ಷಮಾಪಣ ಸ್ತೋತ್ರಗಳು ಮತ್ತು ಸರಳ ಕನ್ನಡ ತಾತ್ಪರ್ಯ : ನಿತ್ಯಪಾಠ

ಇದು ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ತಿಳಿದೋ ತಿಳಿಯದೆಯೋ ಕಣ್ತಪ್ಪಿ ಆಗಿರಬಹುದಾದ ತಪ್ಪು ಒಪ್ಪುಗಳ ಬಗೆಗೆ ಪಶ್ಚಾತ್ತಾಪ ಪಟ್ಟು ಕ್ಷಮಾಪಣೆಯನ್ನು ಕೋರುವ ಸ್ತೋತ್ರ. ಆಶುತೋಷನಾದ ಮಹಾದೇವನು … More

7 ಸ್ವಸ್ತಿಮಂತ್ರಗಳು ಮತ್ತು ಕನ್ನಡ ಭಾವಾರ್ಥ ~ ನಿತ್ಯಪಾಠ

ಸ್ವಸ್ತಿ ಎಂದರೆ ಶುಭ ಅಥವಾ ಮಂಗಳ ಎಂದು. ಮಂಗಳಕರ ವಾತಾವರಣವು ಸದಾ ನಮ್ಮೊಳಗೆ ಸಕಾರಾತ್ಮಕತೆ ತುಂಬುತ್ತದೆ. ಅಂತಹಾ ವಾತಾವರಣ ನಿರ್ಮಾಣಕ್ಕಾಗಿ ಪ್ರತಿನಿತ್ಯ ಹೇಳಬೇಕಾದ ಸ್ವಸ್ತಿ ಮಂತ್ರಗಳು ಅಥವಾ ಪ್ರಾರ್ಥನೆ ಇಲ್ಲಿದೆ….

ಸಕಲ ಪಾಪಗಳನ್ನು ನಿವಾರಿಸುವ ಶ್ರೀಕೃಷ್ಣನ ದ್ವಾದಶ ನಾಮ : ನಿತ್ಯಪಾಠ

ಭಗವಾನ್ ಶ್ರೀ ಕೃಷ್ಣನು ತನ್ನ ಮಿತ್ರನೂ ಭಕ್ತನೂ ಆದ ಅರ್ಜುನನಿಗೆ ಸಕಲ ಪಾಪಹರವಾದ ತನ್ನ ಹನ್ನೆರಡು ಹೆಸರುಗಳನ್ನು ಬೋಧಿಸುತ್ತಾನೆ. ಕೃಷ್ಣಾರ್ಜುನ ಸಂವಾದದ ಈ ಭಾಗವು ಮಹಾಭಾರತದ ಅರಣ್ಯಪರ್ವದಲ್ಲಿ … More

ಗುರುವಾರದ ವಿಶೇಷ : ಜ್ಞಾನಪ್ರಾಪ್ತಿಗಾಗಿ ಗುರು ಸ್ತುತಿ ~ ನಿತ್ಯಪಾಠ

ಗುರುಕೃಪೆ ಇದ್ದರೆ ಅಸಾಧ್ಯ ಅನ್ನುವ ಪದವೇ ಇರುವುದಿಲ್ಲ. ಆಧ್ಯಾತ್ಮ ಮಾತ್ರವಲ್ಲ, ಲೌಕಿಕ ವಿದ್ಯೆಗೂ ಗುರುವೇ ಆಧಾರ. ಗುರುವಾರ, ಗುರು ವಂದನೆಗೆ ಮೀಸಲಿಟ್ಟ ವಾರ. ನಿತ್ಯಪಠಣದೊಡನೆ, ಈ ದಿನ … More

ನಾರದ ಪುರಾಣದಲ್ಲಿರುವ ದತ್ತಾತ್ರೇಯ ಸ್ತೋತ್ರ; ಕನ್ನಡ ಅರ್ಥ ಸಹಿತ ~ ನಿತ್ಯಪಾಠ

ನಾರದ ಪುರಾಣದಲ್ಲಿರುವ ದತ್ತಾತ್ರೇಯ ಸ್ತೋತ್ರದ ಪೂರ್ಣಪಾಠವನ್ನು ಕನ್ನಡ ಅರ್ಥ ಸಹಿತ ಇಲ್ಲಿ ನೀಡಲಾಗಿದೆ… ದತ್ತಾತ್ರೇಯರು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಹಾಗೂ ಮಹೇಶ್ವರ ಮೂರೂ ದೇವರುಗಳ ಒಟ್ಟಾಗಿನ ಅವತಾರ. … More

ಮಾರುತಿಯ ಅಷ್ಟೋತ್ತರ ಶತಮನಾಮಗಳು ಮತ್ತು ಅರ್ಥ ~ ನಿತ್ಯಪಾಠ

ಹನುಮ ಅಷ್ಟೋತ್ತರ ಶತನಾಮಾವಳಿಯಲ್ಲಿ ಹನುಮಂತನ 108 ಹೆಸರುಗಳನ್ನು ಹೇಳಿಕೊಂಡು ನಮಸ್ಕರಿಸವುದು ಪರಿಪಾಠ. ಅಷ್ಟೋತ್ತರ ಶತನಾಮಾವಳಿಯ ಈ 108 ಹೆಸರುಗಳು ಮತ್ತು ಕನ್ನಡ ಅರ್ಥ / ಹಿನ್ನೆಲೆ ಇಲ್ಲಿದೆ … More

ಮಹಾಗಣೇಶ ಪಂಚರತ್ನ ಸ್ತೋತ್ರ : ನಿತ್ಯಪಾಠ

ಶ್ರೀ ಆದಿಶಂಕರರು ಮಹಾಗಣಪತಿಯನ್ನು ಸ್ತುತಿಸಿ ರಚಿಸಿರುವ ‘ಗಣೇಶ ಪಂಚರತ್ನ ಸ್ತೋತ್ರ’ ಇಲ್ಲಿದೆ. ತನ್ನ ವಿಶಿಷ್ಟ ಲಯ ಹಾಗೂ ಮಾಧುರ್ಯದಿಂದಾಗಿ ಈ ಸ್ತೋತ್ರ ಕಲಿಯಲು ಸುಲಭವವಾಗಿದ್ದು, ಪ್ರತಿದಿನ ಹಾಡಿಕೊಳ್ಳುವಂತಿದೆ. … More