ಸಾಇಲ್ ಹೇಳಿದ ಸಾವಿನ ರಹಸ್ಯ! : ರಾ-ಉಮ್ ಕಥೆಗಳು

ವಾ-ಐನ್ ಸಾಇಲ್‌ಗೆ ಸಾವಿನ ರಹಸ್ಯವನ್ನು ಅರಿತೇ ಬಿಡಬೇಕು ಎಂಬ ಹುಕಿ ಹುಟ್ಟಿತು. ರಾ-ಉಮ್‌ಳನ್ನು ಕೇಳಿದರೆ ಅವಳು ನಿಗೂಢವಾಗಿ ನಕ್ಕು, “ಅದು ಅರಿಯಬೇಕಾದ ವಿದ್ಯೆ. ಹೇಳಿಕೊಡುವುದಲ್ಲ” ಎಂದಳು. ಅವನೂ … More

ಗುರು – ಶಿಷ್ಯರ ನಡುವಣ ವ್ಯತ್ಯಾಸವೇನು? : ಸಾಇಲ್ ಪ್ರಶ್ನೆಗೆ ರಾ-ಉಮ್ ಉತ್ತರ

~ ಯಾದಿರಾ ವಾ-ಐನ್-ಸಾಇಲ್‌ಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಅತಾರ್ಕಿಕ ಪ್ರಶ್ನೆಗಳನ್ನು ಕೇಳಿ ಅದಕ್ಕೆ ರಾ-ಉಮ್‌ಳಿಂದ ಉತ್ತರ ಬಯಸುವುದು. ಇದಕ್ಕೆ ಅವನು ಆರಿಸಿಕೊಳ್ಳುತ್ತಿದ್ದ ಸಮಯ ಕೂಡಾ ವಿಶಿಷ್ಟವಾಗಿರುತ್ತಿತ್ತು. ಸಂಜೆಯ … More

ಪಶ್ಚಿಮದ ಜ್ಞಾನಿಗೆ ಮಹಾಯೋಗಿನಿ ರಾ-ಉಮ್ ಪ್ರಶ್ನೆ

: ಯಾದಿರಾ ರಾ-ಉಮ್ ತನ್ನದೇ ಆದ ಆಶ್ರಮವನ್ನು ಆರಂಭಿಸುವ ಮುನ್ನ ಏನು ಮಾಡುತ್ತಿದ್ದಳು ಎಂಬುದಕ್ಕೆ ಸಂಬಂಧಿಸಿದ ವಿವರಗಳು ಹೆಚ್ಚೇನೂ ಲಭ್ಯವಿಲ್ಲ. ಆದರೆ ಅವಳು ಮಹಾಯೋಗಿನಿಯೊಬ್ಬಳ ಆಶ್ರಮದಲ್ಲಿ ಇದ್ದದ್ದಂತೂ … More

‘ನಾವು ಬದುಕುವುದದಕ್ಕೆ ಏನು ಮಾಡಬೇಕು?’ : ಶಿಷ್ಯನ ಪ್ರಶ್ನೆಗೆ ರಾ-ಉಮ್ ಉತ್ತರ

~ ಯಾದಿರಾ ವಾ-ಐನ್-ಸಾಇಲ್ ಪರಿವ್ರಾಜಕನಾಗಿ ಹೋಗಿದ್ದರಿಂದ ಕಿರಿಯ ಶಿಷ್ಯರನ್ನು ನಿರ್ವಹಿಸುವ ಹೊಣೆಯೂ ರಾ-ಉಮ್ ಮೇಲೆಯೇ ಬಿದ್ದಿತ್ತು. ಹೊಸತಾಗಿ ಆಶ್ರಮ ಸೇರಿಕೊಳ್ಳುವವರ ಬಳಿ ನೂರಾರು ಪ್ರಶ್ನೆಗಳಿರುತ್ತಿದ್ದವು. ಮತ್ತು ಅವೆಲ್ಲವೂ … More

ದೇವರ ಮಹಿಮೆಯನ್ನು ನಿರಾಕರಿಸುವಷ್ಟು ದೊಡ್ಡ ತರ್ಕವಿದೆಯೇ?

~ ಯಾದಿರಾ ವಾ-ಐನ್-ಸಾಇಲ್‌ ಮತ್ತು ರಾ-ಉಮ್ ಯಾವತ್ತೂ ಏನನ್ನೂ ಚರ್ಚಿಸುತ್ತಿರಲಿಲ್ಲ. ಹಾಗೆ ನೋಡಿದರೆ ಮರುಭೂಮಿಯ ಮಹಾಯೋಗಿನಿಯ ಶಿಷ್ಯತ್ವ ಪಡೆದ ಆರಂಭದ ದಿನಗಳನ್ನು ಬಿಟ್ಟರೆ ವಾ-ಐನ್ ಸಾಇಲ್ ಪ್ರಶ್ನೆಗಳನ್ನೂ … More

ಜೀವನದಲ್ಲಿ ಅತಿ ಮುಖ್ಯವಾದ ದಿನಗಳು ಯಾವುವು?

~ ಯಾದಿರಾ ರಾ-ಉಮ್ ಎದುರು ಪ್ರಶ್ನೆಗಳನ್ನಿಡುವುದೆಂದರೆ ಶಿಷ್ಯರಿಗೆ ಬಹಳ ಇಷ್ಟ. ಗಂಭೀರ ಜಿಜ್ಞಾಸೆಯ ಲೇಪ ಹಚ್ಚಿಕೊಂಡು ಬರುವ ಪ್ರಶ್ನೆಗಳ ಮೂರ್ಖ ಆಯಾಮವನ್ನು ಅನಾವರಣಗೊಳಿಸುವ ಶಕ್ತಿ ರಾ-ಉಮ್‌ಗೆ ಇದ್ದದ್ದು … More

ವಾ-ಐನ್-ಸಾಇಲ್’ನ ಕುತೂಹಲ ಮತ್ತು ಗುರುವಿನಂಥ ವಿದ್ಯಾರ್ಥಿಯ ವಿನಯ

ರಾ-ಉಮ್ ಆಶ್ರಮಕ್ಕೆ ಅನೇಕ ಹಳೆಯ ವಿದ್ಯಾರ್ಥಿಗಳು ಮತ್ತೆ ಮತ್ತೆ ಬರುತ್ತಿದ್ದರು. ಇವರಲ್ಲಿ ಕೆಲವರು ಆಗಲೇ ಗುರುಗಳಾಗಿ ಹೆಸರು ಮಾಡಿದ್ದರು. ಆದರೂ ಅವರು ಆಗೀಗ ಮತ್ತೆ ಆಶ್ರಮಕ್ಕೆ ಬಂದು … More

ಪಾನೀಯದ ಬುರುಡೆ, ದಾರಿಹೋಕ ಪಂಡಿತ ಮತ್ತು ರಾ-ಉಮ್

~ ಯಾದಿರಾ ಮರುಭೂಮಿಯ ನಡುವೆ ಇದ್ದ ಆಶ್ರಮಕ್ಕೆ ಬೇಲಿಯೇ ಇರಲಿಲ್ಲ. ಹಾಗಾಗಿ ದ್ವಾರದ ಪ್ರಶ್ನೆಯೇ ಇಲ್ಲ. ಯಾರು ಯಾವಾಗ ಬೇಕಾದರೂ ಒಳ ಬರಬಹುದಿತ್ತು. ಆಲ್ಲಿರುವ ಸೌಲಭ್ಯಗಳನ್ನು ಬಳಸಬಹುದಿತ್ತು. … More

ನೆಮ್ಮದಿಯ ಕ್ಷೇತ್ರವನ್ನು ತಲುಪುವುದು ಹೇಗೆ?

~ ಯಾದಿರಾ ರಾ-ಉಮ್ ಆಶ್ರಮದಲ್ಲಿ ಬೋಧಕರು, ವಿದ್ಯಾರ್ಥಿಗಳು, ಅತಿಥಿಗಳು ಮತ್ತು ಸಂದರ್ಶಕರಿಗೆಲ್ಲಾ ಅನ್ವಯಿಸುವ ಒಂದು ನಿಯಮವಿತ್ತು. ಮಧ್ಯಾಹ್ನದ ಊಟವಾದ ಮೇಲೆ ಸಣ್ಣ ನಿದ್ರೆ ತೆಗೆಯುವುದು. ಈ ನಿಯಮವನ್ನು … More

ಮಾನುಷಿ ಅಧ್ಯಾತ್ಮವನ್ನು ಅರಿತಮೇಲೆ ಏನಾಗುತ್ತಾಳೆ?

ರಾ-ಉಮ್ ಕಲಿಸುವ ವಿಧಾನವೇ ವಿಚಿತ್ರವಾಗಿತ್ತು. ಕೆಲ ದಿನ ಕೇವಲ ಒಂದು ಪ್ರಶ್ನೆಯಷ್ಟೇ ಅವಳ ಪಾಠವಾಗಿರುತ್ತಿತ್ತು. ಶಿಷ್ಯರ ತಮ್ಮ ನಿತ್ಯದ ಕೆಲಸಗಳ ಜೊತೆಗೆ ಈ ಪ್ರಶ್ನೆಯ ಉತ್ತರವನ್ನು ಹುಡುಕಬೇಕಾಗಿತ್ತು. … More