ವಿಪಸ್ಸನ : ಬುದ್ಧ ಗುರು ಬೋಧಿಸಿದ ಅದ್ಭುತ ಧ್ಯಾನ

ಒಂದೆಡೆ ನಮ್ಮ ದೇಹವಿದೆ, ಮತ್ತೊಂದೆಡೆ ನಮ್ಮ ಪ್ರಜ್ಞೆ ಅಥವಾ ಚೇತನ. ಈ ಎರಡನ್ನೂ ಬೆಸೆಯುವುದು ನಡುವೆ ಇರುವ ಶ್ವಾಸ. ಶ್ವಾಸ ಇರುವಷ್ಟೂ ಕಾಲ ನಮ್ಮ ದೇಹವು ಪ್ರಜ್ಞೆಯೊಡನೆ, ಚೇತನದೊಡನೆ ಬೆಸೆದುಕೊಂಡಿರುತ್ತದೆ. ಆದ್ದರಿಂದ ಶ್ವಾಸವನ್ನು ಸ್ವಸ್ಥವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ವಿಪಸ್ಸನ ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಸಾಧನ

ಸಕಲತೀರ್ಥಗಳಲ್ಲಿ ಕ್ಷಮಾತೀರ್ಥವೇ ಅತ್ಯುತ್ತಮ : ಇಂದಿನ ಸದ್ವಿಚಾರ

ಜ್ಞಾನತೀರ್ಥವೇ ಉತ್ತಮ ತೀರ್ಥವಾದಾಗ್ಯೂ ಬ್ರಹ್ಮಜ್ಞಾನವು ಸನಾತನ ತೀರ್ಥವೆಂದು ತಿಳಿಯುವುದು.  ಆದರೆ ಸಕಲತೀರ್ಥಗಳಲ್ಲೂ ಕ್ಷಮಾತೀರ್ಥವು ಉತ್ತಮೋತ್ತಮವೆಂದು ಹೇಳಲಾಗಿದೆ.