ಲಕ್ಷ್ಮಣನು ರಾವಣನಿಂದ ಪಡೆದ 5 ಬೋಧನೆಗಳು ಇಲ್ಲಿವೆ.
ಸೂರ್ಯನೆಂಬ ಜಗದ ಕಣ್ಣು : ವೇದ, ಜಾನಪದ, ಪುರಾಣ, ವಿವಿಧ ನಾಗರಿಕತೆಗಳಲ್ಲಿ ಸೂರ್ಯ
ವೇದಕಾಲೀನ ಸಂಸ್ಕೃತಿಯಲ್ಲಿ ಸೂರ್ಯ ಅಥವಾ ಪೂಷನ್ ಪ್ರಮುಖ ದೇವತೆಗಳಲ್ಲೊಬ್ಬ. ಪ್ರಕೃತಿ ಪೂಜಕರಾಗಿದ್ದ ಪ್ರಾಚೀನ ಭಾರತೀಯರು ಉಳಿದೆಲ್ಲ ದೇವತೆಗಳಿಗಿಂತ ಜಲದೇವತೆ ವರುಣ ಹಾಗೂ ದೃಗ್ಗೋಚರನಾದ ಸೂರ್ಯನಿಗೆ ಹೆಚ್ಚಿನ ಮನ್ನಣೆ ನೀಡಿದ್ದರು. ಅದರಲ್ಲಿಯೂ ನಿತ್ಯವೂ ಕಾಣುವ ಸುಲಭ ಲಭ್ಯನಾದ ಸೂರ್ಯನಿಗೆ ಪ್ರಥಮ ಆದ್ಯತೆ ನೀಡಿದ್ದು ಸಕಾರಣವಾಗಿಯೇ ಇತ್ತು. ವಿಶೇಷತಃ ಋಗ್ವೇದದಲ್ಲಿಸೂರ್ಯ ಸ್ತುತಿಗೆಂದು ಹಲವು ಶ್ಲೋಕಗಳು ಮೀಸಲಿರುವುದು ಇದೇ ಕಾರಣದಿಂದಲೇ । ಗಾಯತ್ರೀ
ಶ್ರೀರಾಮಕೃಷ್ಣ ಪರಮಹಂಸರ ಗುರುಭಾವ
ಶ್ರೀ ರಾಮಕೃಷ್ಣ ಪರಮಹಂಸರು ಭಾರತದ ಧಾರ್ಮಿಕ ಪುನರುತ್ಥಾನಕ್ಕೆ ಕಾರಣವಾದ ಮಹಾ ಸಾಧಕರಲ್ಲಿ ಪ್ರಮುಖರು. ಇಂದು ಪರಮಹಂಸರ ಜನ್ಮದಿನ. ತನ್ನಿಮಿತ್ತಿ ಎ.ಆರ್. ಕೃಷ್ಣ ಶಾಸ್ತ್ರಿಯವರ “ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ” ಕೃತಿಯಿಂದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.
ದಾನಗಳಲ್ಲಿ ಎಷ್ಟು ವಿಧ? ದಾನ ನೀಡುವುದು ಹೇಗೆ? : ಭೀಷ್ಮ – ಯುಧಿಷ್ಠಿರ ಸಂವಾದ
“ಉತ್ತಮರು ಮಾಡುವ ದಾನವು ದಾನವೆಂದು ಕೂಡಾ ಅನಿಸುವುದಿಲ್ಲ. ಅದನ್ನು ಏನೆಂದು ಕರೆಯಬೇಕೋ ತಿಳಿಯದು. ಅಷ್ಟು ಶುದ್ಧಮನಸ್ಕರಾಗಿ ಅವರು ತಮ್ಮಲ್ಲಿದ್ದುದನ್ನು ನೀಡುತ್ತಾರೆ” ಅನ್ನುತ್ತಾನೆ ಭೀಷ್ಮ ಪಿತಾಮಹ!
ಎನ್ನ ನಾನು ಮರೆದು, ನಿಮ್ಮನರಿದಡೆ… : ಅಲ್ಲಮ ಪ್ರಭು ವಚನ
‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. ‘ನಾನು’ ಅರಿಯುತ್ತೇನೆ ಎಂಬ ಅಹಂಭಾವ ಸ್ವಲ್ಪವೂ ಕೂಡ ಅಲ್ಲಿರಬಾರದು – ಇದು ಅಲ್ಲಮ ಪ್ರಭುವಿನ ತಾತ್ಪರ್ಯ
ಸಕಲತೀರ್ಥಗಳಲ್ಲಿ ಕ್ಷಮಾತೀರ್ಥವೇ ಅತ್ಯುತ್ತಮ : ಇಂದಿನ ಸದ್ವಿಚಾರ
ಜ್ಞಾನತೀರ್ಥವೇ ಉತ್ತಮ ತೀರ್ಥವಾದಾಗ್ಯೂ ಬ್ರಹ್ಮಜ್ಞಾನವು ಸನಾತನ ತೀರ್ಥವೆಂದು ತಿಳಿಯುವುದು. ಆದರೆ ಸಕಲತೀರ್ಥಗಳಲ್ಲೂ ಕ್ಷಮಾತೀರ್ಥವು ಉತ್ತಮೋತ್ತಮವೆಂದು ಹೇಳಲಾಗಿದೆ.
ಬೌದ್ಧಿಕತೆ ನಮ್ಮ ಯಾವ ಸಮಸ್ಯೆಯನ್ನೂ ಪರಿಹರಿಸಲಾರದು : ಜಿಡ್ಡು ಕಂಡ ಹಾಗೆ
ಬೌದ್ಧಿಕತೆಯ ವಲಯವೇ ಸೀಮಿತವಾದದ್ದು ಏಕೆಂದರೆ ಬೌದ್ಧಿಕತೆ, ನಮ್ನನ್ನು ತಯಾರು ಮಾಡಿದ ಎಲ್ಲ ನಂಬಿಕೆಗಳ, ಸಂಪ್ರದಾಯಗಳ, ಎಲ್ಲ ಕಲಿಕೆಯ ಒಟ್ಟು ಮೊತ್ತ
ಕೆಡವುವುದೆಂದರೆ ಹೊಸದಾಗಿ ಕಟ್ಟುವುದು | ಜಿಡ್ಡು ಕಂಡ ಹಾಗೆ
ನಾವು ಕೆಡವಬೇಕಾದದ್ದು ಮಾನಸಿಕವಾಗಿ, ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ನಾವು ನಮ್ಮ ಸುತ್ತಲೂ ರಕ್ಷಣಾ ವ್ಯವಸ್ಥೆಗಳನ್ನ ಮತ್ತು ತರ್ಕಬದ್ಧವಾಗಿ, ವೈಯಕ್ತಿಕವಾಗಿ , ಆಳವಾಗಿ, ಕೆಲವೊಮ್ಮೆ ತೋರಿಕೆಗಾಗಿ ಕಟ್ಟಲಾಗಿರುವ ಭದ್ರತೆಗಳನ್ನ.
ಭಾವುಕತೆ ಮತ್ತು ಭಾವೋದ್ವೇಗ ಮತ್ತು ಕ್ರೌರ್ಯದ ಹುಟ್ಟು | ಜಿಡ್ಡು ಕಂಡ ಹಾಗೆ
ಭಾವುಕತೆ ಮತ್ತು ಭಾವೋದ್ವೇಗ ಇರುವಲ್ಲಿ ಹಿಂಸೆಯ ಹಾಜರಾತಿ ಪ್ರೇಮದ ಗೈರು ಹಾಜರಿ ಅನಿವಾರ್ಯ.
ದೀಪದಿನಂ ಹರತು ವೋ ದುರಿತಂ : ದೀಪಾವಳಿ ಶುಭಾಶಯ
‘ಅರಳಿಮರ’ದ ಎಲ್ಲ ಓದುಗರಿಗೂ ಮತ್ತು ಬರಹಗಾರರಿಗೂ ‘ಅರಳಿ ಬಳಗ’ದ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು. ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಸಾರುವ ಆಶಯ ಶ್ಲೋಕ ಇಲ್ಲಿದೆ…