ದೇವಿ ವರ ಮಹಾಲಕ್ಷ್ಮಿ ಕುರಿತ 6 ಅಪರೂಪದ ಸಂಗತಿಗಳು

ವೇದಗಳಲ್ಲಿ ಲಕ್ಷ್ಮಿಯನ್ನು ‘ಭದ್ರೆ’ – ಅಂದರೆ ಮಂಗಳಕರಳು, ಒಳಿತನ್ನೇ ತರುವವಳು ಎಂದು ಬಣ್ಣಿಸಲಾಗಿದೆ.

ಸಂಪತ್ತಿನ ಈ ಆದಿ ಶಕ್ತಿಯನ್ನು ಪರಿಚಯಿಸುವ 6 ಚಿತ್ರಿಕೆಗಳು ಇಲ್ಲಿವೆ…

ಸಂಬಂಧ ವ್ಯಾಪಾರದ ವಸ್ತುವೇ? : ಯೂಜಿ ಮಾತು

ಎರಡು ( ಇಬ್ಬರು) ಎಂದಾಗಲೆಲ್ಲ ಅಲ್ಲೊಂದು ಭಾಗವಾಗುವಿಕೆಯ ಸಾಧ್ಯತೆಯಿದೆ. ಈ ‘ಎರಡು’ ನಮ್ಮೊಳಗೆ ಇರಬಹುದು ಅಥವಾ ನಮ್ಮಿಬ್ಬರಲ್ಲಿ ಇರಬಹುದು, ಎರಡು ಇರುವಾಗಲೆಲ್ಲ ಅಲ್ಲೊಂದು ಬಿಕ್ಕಟ್ಟು ಇದೆ | ಯೂಜಿ, ಅನುವಾದ : ಚಿದಂಬರ ನರೇಂದ್ರ