ನಾವು ಯಾಕೆ ಬದುಕನ್ನ ಒಳಿತು ಮತ್ತು ಕೆಡುಕು ಎನ್ನುವ ಎರಡು ಸಂಗತಿಗಳ ನಡುವೆ ಭಾಗ ಮಾಡಿ ನಮಗಾಗಿ ನರಕವನ್ನ ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ? ಇರುವುದು ಒಂದೇ ಸಂಗತಿಯಲ್ಲವೇ? ಅದು ‘ ಎಚ್ಚರದ ಸ್ಥಿತಿಯಲ್ಲಿರದ ಮೈಂಡ್’ ಅಲ್ಲವೆ ?
ವಿಪಸ್ಸನ : ಬುದ್ಧ ಗುರು ಬೋಧಿಸಿದ ಅದ್ಭುತ ಧ್ಯಾನ
ಒಂದೆಡೆ ನಮ್ಮ ದೇಹವಿದೆ, ಮತ್ತೊಂದೆಡೆ ನಮ್ಮ ಪ್ರಜ್ಞೆ ಅಥವಾ ಚೇತನ. ಈ ಎರಡನ್ನೂ ಬೆಸೆಯುವುದು ನಡುವೆ ಇರುವ ಶ್ವಾಸ. ಶ್ವಾಸ ಇರುವಷ್ಟೂ ಕಾಲ ನಮ್ಮ ದೇಹವು ಪ್ರಜ್ಞೆಯೊಡನೆ, ಚೇತನದೊಡನೆ ಬೆಸೆದುಕೊಂಡಿರುತ್ತದೆ. ಆದ್ದರಿಂದ ಶ್ವಾಸವನ್ನು ಸ್ವಸ್ಥವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ವಿಪಸ್ಸನ ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಸಾಧನ
ಕಾಲವೆಂಬ ಭ್ರಮೆ, ಕಾಲವೆಂಬ ವಾಸ್ತವ
[…]
ಇದೇ ಸನಾತನ ಧರ್ಮ : ಇಂದಿನ ಸುಭಾಷಿತ
[…]
ನಸ್ರುದ್ದೀನನ ಕಮ್ಯುನಿಸಮ್! : Tea time story
ಹನಿ ಹನಿ ಗೂಡಿದರೆ… : ಇಂದಿನ ಸುಭಾಷಿತ
[…]
ಯಾರು ಬಿಟ್ಟು ಹೋಗಿದ್ದು? : Tea time story
ಕುವೆಂಪುರವರ ‘ವಿಶ್ವ ಮಾನವ ಸಂದೇಶ’
ಇಂದು ದಾರ್ಶನಿಕ ಕವಿ ಕುವೆಂಪು ಜನ್ಮದಿನ…
ರಿವರ್ಸ್ ಮಾಡು! : Tea time story
ಎಂಥ ಚೆಲುವಿನ ಗುಣ! : ಶೃಂಗಾರ ಶತಕದಿಂದ…
[…]
ಗಾಲಿಬನ ಒಂಭತ್ತು ಕಾವ್ಯ ಹನಿಗಳು
ಇಂದು ಶಾಯರಿ ಲೋಕದ ಧ್ರುವತಾರೆ ಮಿರ್ಜಾ ಗಾಲಿಬ್ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಗಾಲಿಬನ ಕೆಲವು ಶಾಯರಿ ಚಿತ್ರಿಕೆ ನಿಮಗಾಗಿ…
ಧೈರ್ಯವೋ ಭಯವೋ!? : ನಸ್ರುದ್ದೀನನ ಕಥೆ | Tea time story
ಪಂಡಿತೋತ್ತಮ ಹನುಮನಿಂದ ಕಲಿಯಬೇಕಾದ 4 ಪಾಠಗಳು
ಇಂದು ಹನುಮ ಜಯಂತಿ. ಈ ಸಂದರ್ಭದಲ್ಲಿ ಹನುಮನಿಂದ ಕಲಿಯಬೇಕಾದ 4 ಪಾಠಗಳು ಇಲ್ಲಿವೆ…
ಕಠಿಣ ಪರಿಸ್ಥಿತಿಯಲ್ಲೂ ಸ್ಥಿರವಾಗಿರು : ಚಾಣಕ್ಯನೀತಿ
ಸತ್ಪುರುಷರು ಮಾತ್ರ ಎಂಥಾ ಪರಿಸ್ಥಿತಿಯಲ್ಲೂ ಬದಲಾಗುವುದಿಲ್ಲ” ಅನ್ನುತ್ತಾನೆ ಚಾಣಕ್ಯ…
ದೀರ್ಘಾಯುವಿನ ಗುಟ್ಟು! : Tea time story
ಜಪಾನಿ ಹಾಯ್ಕುಗಳು : ಹೊಸ ಕಂತು
[…]
ಸರ್ವೇಷಾಂ ಸ್ವಸ್ತಿರ್ಭವತು… : ಬೆಳಗಿನ ಹಾರೈಕೆ
ಏಸು : ಎರಡು ಜಿಬ್ರಾನ್ ಪದ್ಯಗಳು
[…]
ಸಕಲತೀರ್ಥಗಳಲ್ಲಿ ಕ್ಷಮಾತೀರ್ಥವೇ ಅತ್ಯುತ್ತಮ : ಇಂದಿನ ಸದ್ವಿಚಾರ
ಜ್ಞಾನತೀರ್ಥವೇ ಉತ್ತಮ ತೀರ್ಥವಾದಾಗ್ಯೂ ಬ್ರಹ್ಮಜ್ಞಾನವು ಸನಾತನ ತೀರ್ಥವೆಂದು ತಿಳಿಯುವುದು. ಆದರೆ ಸಕಲತೀರ್ಥಗಳಲ್ಲೂ ಕ್ಷಮಾತೀರ್ಥವು ಉತ್ತಮೋತ್ತಮವೆಂದು ಹೇಳಲಾಗಿದೆ.
