ಭರ್ತೃಹರಿಯ ಶೃಂಗಾರ ಶತಕದಿಂದ…
ಝೆನ್ ಗಾದೆಗಳು : ಅರಳಿಮರ posters #4
ಪದ್ಯದ ಹನಿಯಂತಿರುವ ಅರ್ಧ ಡಜನ್ ಝೆನ್ ಗಾದೆಗಳು ನಿಮಗಾಗಿ… | ಸಂಗ್ರಹ ಮತ್ತು posters : ಚಿದಂಬರ ನರೇಂದ್ರ
ಈ ಸಂಸಾರ ಮಿಥ್ಯೆಯೇ? : ರಾಮಕೃಷ್ಣ ವಚನವೇದ
ಬಂದು ಹೋಗಲು ಮಾರ್ಗವಿದೆ. ಆದರೂ ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು. ರೇಷ್ಮೆಹುಳು ತನ್ನನ್ನು ತಾನೇ ಬಂಧಿಸಿಕೊಂಡು, ತಾನಾಗಿಯೇ ಸಾಯುತ್ತದೆ. ಈ ರೀತಿಯ ಈ ಜಗತ್ತು ಮಿಥ್ಯೆಯಾದದ್ದು, ಅನಿತ್ಯವಾದದ್ದು
6 ವೇದ ಸುಭಾಷಿತಗಳು
ವೇದೋಪನಿಷತ್ತುಗಳಿಂದ ಆಯ್ದ 6 ಒಂದು ಸಾಲಿನ ಸುಭಾಷಿತ ಚಿತ್ರಿಕೆಗಳು ಇಲ್ಲಿವೆ…
ಖಯಾಮನ ರುಬಾಯಿಗಳು : ಗುಚ್ಛ 3
ಪರ್ಶಿಯಾದ ದಾರ್ಶನಿಕ ಕವಿ ಉಮರ್ ಖಯ್ಯಾಮನ ರುಬಾಯಿಗಳ ‘ಚಿತ್ರಿಕೆ ಗುಚ್ಛ’ದ 3ನೇ ಕಂತು ನಿಮಗಾಗಿ…
ಭಗವಂತನ ಸ್ವರೂಪ, ಸುಖದ ಸ್ವರೂಪ : ರಮಣರ ಜೊತೆ ಮಾತುಕಥೆ
[…]
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 27
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆಯ ನುಡಿಮುತ್ತುಗಳು…
ನಿನ್ನೊಳಗೊಂದು ಪವಿತ್ರ ತಾಣವಿದೆ: Sufi corner
ಸೂಫಿ ಕವಿ ಜೆಬುನ್ನಿಸಾ ಪದ್ಯ
ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು : Sufi Corner
“ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು. ಆಗ ನಾನಲ್ಲದೆ ಬೇರೆ ದೇವರಿಲ್ಲ ಎಂಬ ಸತ್ಯವು ಗೋಚರಿಸುತ್ತದೆ. ನಾನು ನೀನೆಂಬ ವ್ಯತ್ಯಾಸವೇ ಇಲ್ಲವಾಗುತ್ತದೆ. ಲೋಕವೇ ನಾನೆಂಬ ಅರಿವಾಗುತ್ತದೆ” ಅನ್ನುತ್ತಾಳೆ ಲಲ್ಲಾ.
ಗೆಲುವು ಯಾವ ತೋಳದ್ದು? : Tea time story
ಒಂದು ತೋಳದ ಹೆಸರು ಕೇಡು, ಒಂದು ತೋಳದ ಹೆಸರು ಕೇಡು…
ಪ್ರೇಮ ಪೋಷಿಸುವ ಸಂಗತಿಯಲ್ಲ: ಜಿಡ್ಡು ಕಂಡ ಹಾಗೆ
ಪ್ರೇಮ ಒಂದು ಮಹಾ ಸ್ವಾತಂತ್ರ್ಯ, ಇಲ್ಲಿ ಹತೋಟಿಗೆ ಜಾಗ ಇಲ್ಲ. ಯಾವಾಗ ಮನಸ್ಸು ಪ್ರಶಾಂತತೆಯಲ್ಲಿ, ಅನಾಸಕ್ತಿಯಲ್ಲಿ, ನಿರಹಂಕಾರದಲ್ಲಿ ನೆಲೆಯಾಗುವುದೋ ಆಗಲೇ ಪ್ರೇಮದ ಬೀಜ ಮೊಳಕೆಯೊಡೆಯುವುದು
ಅಹಂಕಾರದ ಜ್ವರ ಇಳಿಸುವ ವಿದ್ವಾಂಸರ ಸಹವಾಸ : ನೀತಿಶತಕದಿಂದ, ಸುಭಾಷಿತ…
ನಮ್ಮ ವಿದ್ವತ್ತಿನ ಮಟ್ಟವನ್ನು ನಮಗಿಂತಲೂ ಹೆಚ್ಚು ವಿದ್ವಾಂಸರಾದರೊಡನೆ ತುಲನೆ ಮಾಡಿದಾಗ ನಾವೆಷ್ಟು ಚಿಕ್ಕವರು, ನಾವು ಓದುವುದು ಇನ್ನೂ ಇದೆ ಎನ್ನುವ ಅರಿವು ಮೂಡುತ್ತದೆ. ಆ ಅರಿವು ಮುಂದಿನ ಪ್ರಗತಿಗೆ ಪೂರಕವಾಗುತ್ತದೆ : ಭರ್ತೃಹರಿ
ಝೆನ್ ಗಾದೆಗಳು : ಅರಳಿಮರ posters #3
ಪದ್ಯದ ಹನಿಯಂತಿರುವ ಅರ್ಧ ಡಜನ್ ಝೆನ್ ಗಾದೆಗಳು ನಿಮಗಾಗಿ…
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 26
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆಯ ನುಡಿಮುತ್ತುಗಳು… | ಕನ್ನಡಕ್ಕೆ : ಚಿದಂಬರ ನರೇಂದ್ರ
ಸಮಗ್ರ ಬದುಕಿಗೆ ವಿದುರನೀತಿಯ 10 ಪಾಠಗಳು
ಅರ್ಥಪೂರ್ಣ ಸಮಗ್ರ ಬದುಕಿಗೆ ವಿದುರ ನೀತಿಯ 10 ಪಾಠಗಳು, ಈ ಕಿರು ಚಿತ್ರಿಕೆಯಲ್ಲಿ….
ಝೆನ್ ಗಾದೆಗಳು : ಅರಳಿಮರ posters
ಪದ್ಯದ ಹನಿಯಂತಿರುವ ಅರ್ಧ ಡಜನ್ ಝೆನ್ ಗಾದೆಗಳು ನಿಮಗಾಗಿ…
ಮಧು ಮಾಸ ಹೀಗೆ… | ಶೃಂಗಾರ ಶತಕದಿಂದ
ಆಕರ: ಭರ್ತೃಹರಿಯ ಶೃಂಗಾರ ಶತಕ | ರಚನೆ: ಚಿದಂಬರ ನರೇಂದ್ರ
ಆಹಾ ಅವಳ ನಾಟಕ! : ಶೃಂಗಾರ ಶತಕದಿಂದ…
ಆಕರ: ಭರ್ತೃಹರಿಯ ಶೃಂಗಾರ ಶತಕ | ರಚನೆ: ಚಿದಂಬರ ನರೇಂದ್ರ
ಕನ್ನಡಿಯ ಔಚಿತ್ಯ : tea time story
ಒಂದು ಝೆನ್ ಕಥೆ
ತಿಳಿಕನ್ನಡದ ತಿಳಿವು : 30 ಚಿತ್ರಿಕೆಗಳು
ಕನ್ನಡ ರಾಜ್ಯೋತ್ಸವದ ಈ ದಿನದಂದು ಶರಣ, ದಾಸ, ಕವಿಗಳ, ಕನ್ನಡ ತಿಳಿವಿನ 30 ಚಿತ್ರಿಕೆಗಳು ನಿಮಗಾಗಿ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು
