ನಮಗೆ ಅಗತ್ಯವಾಗಿ ಬೇಕಾದುದೇನು?

ಪ್ರೀತಿಸುವ ಇಚ್ಛೆ ಮಾತ್ರ ಸಾಕಾಗುವುದಿಲ್ಲ. ಪ್ರೀತಿಸುವ ಕುರಿತು ತಿಳುವಳಿಕೆ ಇಲ್ಲದೇ ಹೋದರೆ ನಿಮಗೆ ಪ್ರೀತಿಸುವುದು ಸಾಧ್ಯವಾಗುವುದಿಲ್ಲ. ಇನ್ನೊಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನಿಮ್ಮೊಳಗೆ ಒಪ್ಪಿಕೊಳ್ಳುವಿಕೆ ಮತ್ತು ಪ್ರೀತಿಯ … More

ಚುಆಂಗ್ ಜಿ ಹೊಳಹುಗಳು : ಅರಳಿಮರ Posters

ಪ್ರಾಚೀನ ಚೀನೀ ತತ್ವಜ್ಞಾನಿ ಚುಆಂಗ್ ಜಿ ತಿಳಿವಿನ ಕಡಲಿಂದ ಆರು ಹನಿ ನಿಮಗಾಗಿ… । ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ

ಯಾಕಿಷ್ಟು ಅವಸರ? Rest in peace!

ನಮ್ಮ ಅಭ್ಯಾಸಗಳು ನಮ್ಮನ್ನ ಅಸಹನೀಯರನ್ನಾಗಿ ಪೋಷಿಸುತ್ತಿವೆ. ಅನಗತ್ಯ ಅವಸರ, ಅಸಹನೆ ನಮ್ಮ ಬದುಕಿನ ಅವಶ್ಯಕ ಭಾಗ ಎನಿಸಿಕೊಳ್ಳುತ್ತಿದೆ. ನಾವೇ ನಮ್ಮ ವೈರಿಗಳಾಗುತ್ತಿರುವಾಗ ಇನ್ನೊಬ್ಬರೊಡನೆ ಗೆಳೆಯರಾಗುವುದು ಹೇಗೆ ಸಾಧ್ಯ? … More

ಎರಡು ಮಡಕೆಗಳು : ಝೆನ್ ಕತೆ

ಒಬ್ಬ ಝೆನ್ ಮಾಸ್ಟರ್ ಪ್ರತಿದಿನ ದೂರದ ನದಿಯಿಂದ ತನ್ನ ಆಶ್ರಮಕ್ಕೆ ಎರಡು ಮಣ್ಣಿನ ಮಡಕೆಗಳಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ. ಮಾಸ್ಟರ್ ಒಂದು ಕೋಲಿನ ಎರಡೂ ತುದಿಗಳಲ್ಲಿ ಎರಡು … More

ಮಾಸ್ಟರ್ ಮಾತಾಡುವುದು ಯಾವಾಗ? : ಓಶೋ ವ್ಯಾಖ್ಯಾನ

ನಿಮ್ಮ ಸುಳ್ಳುಗಳನ್ನ ಬೆಂಬಲಿಸಬೇಕೆನ್ನುವುದು ನಿಮ್ಮ ಬಯಕೆಯೇ ಹೊರತು ನಾಶಮಾಡಬೇಕೆನ್ನುವುದಲ್ಲ. ಆದರೆ ಮಾಸ್ಟರ್ ಗೆ ನಿಮ್ಮ ಬಯಕೆಗಳ ಹಂಗು ಇಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಗುರುವಿನ ಅಂತಃಕರಣ : ಓಶೋ ವ್ಯಾಖ್ಯಾನ

ಮಾಸ್ಟರ್, ಟೆನ್ನೊ ನೊಂದಿಗೆ ನಡೆದುಕೊಂಡದ್ದು ತುಂಬ ಕಠಿಣ ಅನಿಸಬಹುದು ಆದರೆ ಅದು ಹಾಗಲ್ಲ. ನನಗಂತೂ ಮಾಸ್ಟರ್ ನ ನಡುವಳಿಕೆಯಲ್ಲಿ ತೀವ್ರ ಅಂತಃಕರಣ ಎದ್ದು ಕಾಣುತ್ತದೆ… ~ ಓಶೋ … More

ಝೆನ್ ಆಚರಿಸುವ ಬಗೆ…

ನಮ್ಮ ಮನಸ್ಸಿನಲ್ಲಿ ಏಳುವ ಆಲೋಚನೆಯ ಅಲೆಗಳು ನಮ್ಮ ಪ್ರಜ್ಞೆಯನ್ನು ಕಲುಷಿತಗೊಳಿಸುವ ರಾಡಿಯ ರೀತಿ. ಸ್ವಲ್ಪ ಹೊತ್ತು ನಾವು ಈ ಆಲೋಚನೆಗಳಿಗೆ ಲಕ್ಷ್ಯ ಕೊಡದೇ, ಅವುಗಳ ಜೊತೆ ಸಹಕರಿಸದೇ, … More

ಝೆನ್ ಎನ್ನುವುದು ಧರ್ಮದ ನಿಜವಾದ ತಿರುಳು: ಓಶೋ ವ್ಯಾಖ್ಯಾನ

ಬಂಡೆ ಮನಸ್ಸಿನ ಒಳಗಿದೆಯೋ ಹೊರಗಿದೆಯೋ… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಎಲ್ಲವೂ ಶೂನ್ಯ ಎಂದಾದಮೇಲೆ… : ಝೆನ್ ತಿಳಿವು

ಝೆನ್ ಮಾಸ್ಟರ್ ಹಂಗ್ ಜೆನ್ ಆಶ್ರಮದ ಅಡುಗೆಯವ ಹುಯಿ ನೆಂಗ್ ಗೆ ಆರನೇ ಝೆನ್ ಗುರುವಿನ ಪಟ್ಟ ಕಟ್ಚಿದ್ಯಾಕೆ ಗೊತ್ತಾ? : ಚಿದಂಬರ ನರೇಂದ್ರ