ಪ್ರೇಮ ಒಂದು ನಿತ್ಯ ಹಂಬಲ ಮತ್ತು ನಿತ್ಯ ವಿರಹದ ಸ್ಥಿತಿ

ಪ್ರೇಮಿಯ ಜೊತೆಯಲ್ಲೇ ಇರುವಾಗಲೂ ಅವನ/ಅವಳ/ಅದರ ಪ್ರೇಮಕ್ಕೆ ಹಂಬಲಿಸುವುದು ಮತ್ತು ಮಿಲನದಲ್ಲೂ ವಿರಹವನ್ನೇ ಕಂಡು ಹಾತೊರೆಯುವುದು ನಮಗೆ ಒಂದಷ್ಟು ನೈಜ ಪ್ರೇಮದ ಅನುಭೂತಿ ಮೂಡಿಸಬಲ್ಲದು. ಪ್ರೇಮದಲ್ಲಿ ತೃಪ್ತಿ ಸಿಕ್ಕಿಬಿಟ್ಟರೆ, … More

ಹೆಣ್ಣನ್ನು ಪ್ರೀತಿಸುವುದು ಹೇಗೆ : ಓಶೋ ವ್ಯಾಖ್ಯಾನ

ಹೆಣ್ಣನ್ನು ಪ್ರೀತಿಸುತ್ತ ಹೋದಂತೆ, ಒಂದಾದಮೇಲೊಂದರಂತೆ, ಒಂದಕ್ಕಿಂತ ಒಂದು ಎತ್ತರಗಳಿಗೆ, ಆಳಗಳಿಗೆ ಎದುರಾಗುತ್ತೀರಿ. ಆಗ ನೀವು ಅವಳ ಆತ್ಮವನ್ನ ಪ್ರೀತಿಸಲು ಶುರು ಮಾಡುತ್ತೀರಿ.| How to Love a … More

ನಾವು ಪ್ರೀತಿಸುವುದು ನಮ್ಮ ಸುಖಕ್ಕಾಗಿಯೇ : ಸ್ವಾಮಿ ರಾಮತೀರ್ಥ

ಯಾವುದಾದರೂ ವಸ್ತುವನ್ನು ನಾವು ಪ್ರೀತಿಸುವುದು ಆ ವಸ್ತುವಿನ ಸಲುವಾಗಿಯೇ ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಸಾಹಿತ್ಯಕ್ಕಾಗಿ ಸಾಹಿತ್ಯ; ಸಂಗೀತಕ್ಕಾಗಿ ಸಂಗೀತ; ಕಲೆಗಾಗಿ ಕಲೆ ಎಂದು … More

ಪ್ರೀತಿ ಪ್ರೇಮದ ಏಳು ವಿಧಗಳು : ನಿಮ್ಮದು ಯಾವ ಬಗೆಯ ಪ್ರೀತಿ?

ಪ್ರೀತಿ ಪ್ರೇಮವನ್ನು ಮೊದಲಿಗೆ ಏಕೈಕ ದೃಷ್ಟಿಯಿಂದ ನೋಡುವ ಪರಿಪಾಠವನ್ನು ಬಿಟ್ಟುಬಿಡಬೇಕು. ಅಂದರೆ, ಪ್ರೀತಿ ಪ್ರೇಮದ ಬಹುರೂಪಿ ತತ್ವವನ್ನು ಅರಿತು ಕೊಳ್ಳಬೇಕು. ಈ ದಿಸೆಯಲ್ಲಿ ಪ್ರಾಚೀನ ಗ್ರೀಕರು ನಿರೂಪಣೆ … More

ಪ್ರೀತಿಸಲ್ಪಡಲು ಬೇಕಾದ 10 ಮುಖ್ಯ ಲಕ್ಷಣಗಳು : ಬುದ್ಧ ಸಂದೇಶ

ಹಾಗೆ ನೋಡಿದರೆ, ಪ್ರೀತಿಸುವುದು ಸುಲಭ; ಪ್ರೀತಿಸಲ್ಪಡುವುದು ಬಹಳ ಕಷ್ಟ. ಸುತ್ತಮುತ್ತಲಿನ ಜನರಿಗೆ ಇಷ್ಟವಾಗುವಂಥ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಬುದ್ಧನ ಬೋಧನೆಗಳಿಂದ ಆಯ್ದು ತೆಗೆದ 10 ಟಿಪ್ಸ್ … More

ಈ ಪ್ರೀತಿ ಕೂಡ, ಈ ಹೊತ್ತಿನ ನಿಜ ಮಾತ್ರ! : ಪ್ರೇಮಿಯ ದಿನಚರಿ

ಖಾಲಿಯಲ್ಲಿ ಬದುಕೋದು ಕಲಿತರೆ ಆವರಣ ಬೇಕಾಗೋದಿಲ್ಲ. ಆವರಣ ಕಟ್ಟಿಕೊಂಡ ಕೂಡಲೆ ಅಲ್ಲೊಂದು ಮಿತಿ. ಜಿಗಿದಾಡುವ ಚೈತನ್ಯಕ್ಕೆ ಉಬ್ಬಸ. ಮತ್ತೆ, ಈ ಆವರಣ ಇದೆಯಲ್ಲ, ಅದು ತನ್ನನ್ನ ತಾನು … More

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #20

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಈ ಜಗತ್ತಿನಲ್ಲಿ ನಮ್ಮ ವಿಕಾಸಕ್ಕೆ ಕಾರಣವಾಗಿರುವುದು ನಮ್ಮ ನಡುವೆ ಇರುವ ಸಮಾನತೆಗಳಲ್ಲ, ಸಮಾನ … More

ಮೊದಲು ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ : ಓಶೋ, ‘ದ ಬುಕ್ ಆಫ್ ಮ್ಯಾನ್’

ನಮ್ಮ ಬಳಿ ಅಗತ್ಯಕ್ಕಿಂತ ಜಾಸ್ತಿ ವಸ್ತು ಇದ್ದಾಗ ನಾವು ಅದನ್ನು ಬೇರೆಯವರಿಗೆ ಕೊಟ್ಟೇಕೊಡುತ್ತೇವೆ. ಇದು ಮನುಷ್ಯ ಗುಣ. ಹೀಗೆ ನಮ್ಮ ಬಳಿ ಪ್ರೀತಿ ಜಾಸ್ತಿಯಾದಾಗ ನಾವಾಗೆ ಬೇರೆಯವರಿಗೆ ಕೊಡುತ್ತೇವೆ. ನಾವು ಎಂದಿಗೂ ಪ್ರೀತಿಯನ್ನು ಕೊಡುವರಾಗಿರಬೇಕೇ ಹೊರತು ಪ್ರೀತಿಯನ್ನು ಬೇಡುವ ಭಿಕ್ಷುಕರಾಗಬಾರದು” ಅನ್ನುತ್ತಾರೆ ಓಶೋ ರಜನೀಶ್

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #6

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಬದುಕಿನಲ್ಲಿ ಏನೇ ಘಟಿಸಿದರೂ, ಎಂಥ ಸಂಕಟದ ಸಮಯಗಳು ಎದುರಾದರೂ, ದಯವಿಟ್ಟು ಹತಾಶೆಯ ಮನೆ … More