“ನಂಬಿಕೆಯ ವಿರುದ್ಧ ಪದ ಭಯ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.2

ನನ್ನ ಭೇಟಿ ಮಾಡುವ ಜನರದ್ದು ಒಂದೇ ಪ್ರಶ್ನೆ, “ಜ್ಞಾನೋದಯ ಯಾವಾಗ ನಮಗೆ ಸಾಧ್ಯ? ಯಾವಾಗ?” “ಈಗ” – ಇಷ್ಟೇ ನನ್ನ ಉತ್ತರ. ಅವರು ನಂಬುವುದಿಲ್ಲ. ಆದರೆ ನನ್ನ ನಂಬಿ. ಜ್ಞಾನೋದಯ ನಿಮಗೆ ಸಾಧ್ಯವಾಗುವುದಾದರೆ ಅದು ‘ಈಗ’ ತಪ್ಪಿದರೆ ಮತ್ತೊಂದು  ತಪ್ಪಿದರೆ ಮತ್ತೊಂದು ‘ಈಗ’ ಯಾವಾಗಲೂ ‘ಈಗ’ ಮಾತ್ರ”

“ಸತ್ಯ ಗುರಿಯಲ್ಲ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6

ಗೀತೆ, ಉಪನಿಷತ್ತು, ಬೈಬಲ್, ಕುರಾನ್ ಗಳ ಸೌಂದರ್ಯದಲ್ಲಿ ಮುಳುಗಿಹೋಗಬಿಡಬೇಡಿ, ವಿಷಯದ ಬಗ್ಗೆ ಗಮನ ಹರಿಸಿ, ವಿಷಯದ ಬಗ್ಗೆ ತಿಳಿದುಕೊಳ್ಳುವುದೆಂದರೆ ತಾನೇ ಆ ವಿಷಯವಾಗುವುದು. ಏಕೆಂದರೆ ಅರಿವಿನ ಹೊರತಾಗಿ ಬೇರೆ ಸತ್ಯವಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಯೂಜಿ ಜೊತೆ ಮಾತುಕಥೆ #2

 ‘ಯುಜಿ’ ಎಂದೇ ದೇಶವಿದೇಶಗಳಲ್ಲಿ ಖ್ಯಾತಿ ಪಡೆದಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿಯವರೊಂದಿಗೆ ಅವರ ಅನುಯಾಯಿಗಳು/ಆಸಕ್ತರು ನಡೆಸಿ ಮಾತುಕತೆಯ ತುಣುಕುಗಳು ಇಲ್ಲಿವೆ. ಅರಳಿಬಳಗದ ಚಿದಂಬರ ನರೇಂದ್ರ ಈ ಸಂವಾದಗಳನ್ನು ಕನ್ನಡಕ್ಕೆ ತಂದಿದ್ದಾರೆ….