“ನಂಬಿಕೆಯ ವಿರುದ್ಧ ಪದ ಭಯ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.2

ನನ್ನ ಭೇಟಿ ಮಾಡುವ ಜನರದ್ದು ಒಂದೇ ಪ್ರಶ್ನೆ, “ಜ್ಞಾನೋದಯ ಯಾವಾಗ ನಮಗೆ ಸಾಧ್ಯ? ಯಾವಾಗ?” “ಈಗ” – ಇಷ್ಟೇ ನನ್ನ ಉತ್ತರ. ಅವರು ನಂಬುವುದಿಲ್ಲ. ಆದರೆ ನನ್ನ ನಂಬಿ. ಜ್ಞಾನೋದಯ ನಿಮಗೆ ಸಾಧ್ಯವಾಗುವುದಾದರೆ ಅದು ‘ಈಗ’ ತಪ್ಪಿದರೆ ಮತ್ತೊಂದು  ತಪ್ಪಿದರೆ ಮತ್ತೊಂದು ‘ಈಗ’ ಯಾವಾಗಲೂ ‘ಈಗ’ ಮಾತ್ರ”

“ಸತ್ಯ ಗುರಿಯಲ್ಲ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6

ಗೀತೆ, ಉಪನಿಷತ್ತು, ಬೈಬಲ್, ಕುರಾನ್ ಗಳ ಸೌಂದರ್ಯದಲ್ಲಿ ಮುಳುಗಿಹೋಗಬಿಡಬೇಡಿ, ವಿಷಯದ ಬಗ್ಗೆ ಗಮನ ಹರಿಸಿ, ವಿಷಯದ ಬಗ್ಗೆ ತಿಳಿದುಕೊಳ್ಳುವುದೆಂದರೆ ತಾನೇ ಆ ವಿಷಯವಾಗುವುದು. ಏಕೆಂದರೆ ಅರಿವಿನ ಹೊರತಾಗಿ ಬೇರೆ ಸತ್ಯವಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

“ಜ್ಞಾನಿಗಳು ಮಾತ್ರ ಈ ಸತ್ಯ ಬಲ್ಲರು” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.5

ಸತ್ಯ ಇರುವುದು ಸತ್ಯ; ಇದು ಕೇವಲ ಸಿದ್ಧಾಂತವಲ್ಲ. ಇದನ್ನ ಅನುಭವಿಸಿಯೇ ಕಂಡುಕೊಳ್ಳಬೇಕು. ಸತ್ಯದ ಬಗ್ಗೆ ಯೋಚನೆ ಸಾಧ್ಯವಿಲ್ಲ. ಸತ್ಯದ ಬಗ್ಗೆ ಫಿಲಾಸಫಿ ಸಾಧ್ಯವಿಲ್ಲ… ಅದಕ್ಕೆಂದೆ ಹೇಳುತ್ತೇನೆ, ಪಾಪಿಗಳು ಕಂಡಷ್ಟು ಸತ್ಯದ ಹೊಳಹುಗಳನ್ನ ತತ್ವಶಾಸ್ತ್ರಜ್ಞರೂ ಕಾಣುವುದು ಸಾಧ್ಯವಿಲ್ಲ…! … More

“ಗುರಿ ಆದಿಯಲ್ಲಿಯೇ ಇದೆ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.3

ಅರ್ಥ ಮನೆ ಮಾಡಿಕೊಂಡಿರುವುದು ಆದಿಯಲ್ಲಿ, ಬೀಜದಲ್ಲಿ. ಆದರೆ ಮನಸ್ಸಿಗೆ ಹೀಗೆ ಹುಡುಕುವುದು ಕಷ್ಟ, ಅದು ಭವಿಷ್ಯದಲ್ಲಿ ಹುಡುಕ ಬಯಸುತ್ತದೆ. ‘ಸಾಧನೆ’ ಯ ಅವಶ್ಯಕತೆ ಇರೋದೇ ಇಲ್ಲಿ. ಬೀಜವನ್ನು ಒಡೆದು ಅರ್ಥವನ್ನು ಕಂಡುಕೊಳ್ಳುವುದು ಸುಲಭದ ಮಾತಲ್ಲ … More

“ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ…” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.2

ನೀವು ವೈರುಧ್ಯವನ್ನು ಬಳಸಿದಾಗ ಮಾತ್ರ ಅಸ್ತಿತ್ವವನ್ನು ಗುರುತಿಸಬಲ್ಲಿರಾದರೆ ಅದು ಅಸ್ತಿತ್ವವನ್ನು ಮಿಥ್ಯೀಕರಿಸಿದಂತೆ. ಏಕೆಂದರೆ, ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ… ! | ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ ಅಧ್ಯಾಯ 4 … More

“ಆಲೋಚಿಸಿದಷ್ಟೂ ನಿಜಸ್ಥಿತಿಯಿಂದ ದೂರ ಹೋಗುತ್ತೀರಿ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 3.1

ನೋಡುವುದು ನೇರ, ಮುಟ್ಟುವುದು ನೇರ, ಅನುಭವಿಸುವುದು ನೇರ. ಆದರೆ ಚಿಂತನೆ ಮಾತ್ರ ಪರೋಕ್ಷ. ಆದ್ದರಿಂದಲೇ,  ಪ್ರೇಮಿಗೆ, ನೃತ್ಯಪಟುವಿಗೆ, ಸಂಗೀತಗಾರನಿಗೆ, ರೈತನಿಗೆ ಸಾಧ್ಯವಾಗಬಹುದಾದ ದರ್ಶನ ಆಲೋಚಕನಿಗೆ ಸಾಧ್ಯವಾಗುವುದಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಅಧ್ಯಾಯ 3 : Truth can not be sought  ದಾರಿ ಅರ್ಥವಾಗದೇ ಹೋದಾಗ ವಿಷಯದ ನಿಜಸ್ಥಿತಿಯನ್ನು ನಿರಾಕರಿಸಲಾಗುತ್ತದೆ ಅಥವಾ  ಒತ್ತಿ ಹೇಳಲಾಗುತ್ತದೆ. … More