ಇಂದಿನ ಸುಭಾಷಿತದಲ್ಲಿ ‘ಚಾಣಕ್ಯ’ ನೀತಿಗಳು

ಚಾಣಕ್ಯ ನೀತಿ ಮತ್ತು  ಸೂತ್ರಗಳು ತಿಳಿವಿನ ಗಣಿಗಳು. ಅವು ಕೇವಲ ರಾಜಕಾರಣ ಅರ್ಥಶಾಸ್ತ್ರ ಮತ್ತು ಆಡಳಿತಕ್ಕೆ ಸೀಮಿತವಲ್ಲ, ಅವನ್ನು ನಮ್ಮ ದೈನಂದಿನ ಬದುಕಿಗೂ ಅನ್ವಯಿಸಿಕೊಳ್ಳಬಹುದು.

ಮರೆವಿನ ದಿವ್ಯೌಷಧ ಮತ್ತು ಆತ್ಮವಿಸ್ಮೃತಿಯ ಶಾಪ : ಅಧ್ಯಾತ್ಮ ಡೈರಿ

ಮರೆವು ನಮ್ಮ ಬದುಕನ್ನು ನಿತ್ಯ ನವೀನವಾಗಿರಿಸಲೆಂದೇ ಇರುವ ದಿವ್ಯೌಷಧ. ಅದು ನಮ್ಮ ಹೆಜ್ಜೆ ಗುರುತುಗಳನು ಅಳಿಸಿ, ಪ್ರತಿ ಹೊಸ ಹೆಜ್ಜೆಯೂ ಹೊಸ ಪ್ರಯಾಣದ ಆರಂಭ ಎಂಬ ನಂಬಿಕೆಯನ್ನು ತುಂಬುತ್ತದೆ. ಮತ್ತು ಹೊಸ ಬದುಕು ಯಾವತ್ತೂ ಭೂತಕಥೆ ಹೊತ್ತ ಗೋರಿಯ ಮೇಲಲ್ಲ, ಆದಿಯ ಅರಿವೇ ಇಲ್ಲದ ತೊಟ್ಟಿಲಿನ ಒಳಗಿಂದ ಶುರುವಾಗುತ್ತದೆ.