‘ನಿರ್ವಾಣ ಅತ್ಯಂತ ಸಾಧಾರಣ ಸಂಗತಿ’: Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.7

ನಮ್ಮ ಎಲ್ಲ ಗುರಿಗಳು
ನಮ್ಮನ್ನು ಕಟ್ಟಿಹಾಕಿರುವ ಸಂಕೋಲೆಗಳು.
ಈ ಸಂಕೋಲೆಯ ಕಾರಣವಾಗಿಯೇ
ನಾವು ಸದಾ ದುಃಖಿಗಳು.
ಈ ದುಗುಡದಿಂದ ಮುಕ್ತರಾಗುವ ಬಗೆ ಏನು?
ತುಂಬ ಸರಳ,
ಗುರಿಗಳನ್ನು ನಮ್ಮ ದಾರಿಯಿಂದ ತೆಗೆದು ಹಾಕುವುದು.

ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 7

sand and foam – ಮರಳು ಮತ್ತು ನೊರೆ ಖಲೀಲ್ ಜಿಬ್ರಾನ್’ರ ಇತರ ಕೃತಿಗಳಂತೆಯೇ ತತ್ವ ದರ್ಶನ ಮಾಡಿಸುವ ಸುಂದರ ಕೃತಿ. ಕಾವ್ಯಶೈಲಿಯ ಈ ಕೃತಿಯ ಬರಹಗಳು ಬೊಗಸೆಯಲ್ಲೆ ಜಗತ್ತನ್ನು ತೋರುವ ವೈಶಿಷ್ಟ್ಯದಿಂದ ಗಮನ ಸೆಳೆಯುತ್ತವೆ. ಅರಳಿಬಳಗ ಚಿದಂಬರ ನರೇಂದ್ರ ಇವನ್ನು ಕನ್ನಡಕ್ಕೆ ತಂದಿದ್ದಾರೆ.
ಈ ಕೃತಿಯ ಪದ್ಯಗಳನ್ನು ಹಲವು ಗುಚ್ಛಗಳಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ…