ವಿಶ್ವರೂಪಿ ಭಗವಂತ ಯಾವುದರಲ್ಲಿ ಏನಾಗಿ ನೆಲೆಸಿದ್ದಾನೆ? : ಭಗವದ್ಗೀತೆಯ ಬೋಧನೆ

“ಈ ಸೃಷ್ಟಿಯ ಸಕಲ ಸುಂದರ, ಶ್ರೀಮಂತ, ಉಜ್ವಲ ವಸ್ತುಗಳೆಲ್ಲವೂ ನನ್ನ ಕೇವಲ ಒಂದು ಕಿಡಿಯಿಂದ ಪ್ರಕಟಗೊಂಡಿವೆ. ಅಷ್ಟು ಮಾತ್ರವಲ್ಲ ಅರ್ಜುನಾ, ಸಕಲ ಉತ್ಪತ್ತಿಗಳ ಮೂಲಬೀಜವೇ ನಾನಾಗಿರುವೆ” ಎಂದು ಹೇಳುವ ಗೀತಾಚಾರ್ಯ ಶ್ರೀಕೃಷ್ಣ, ತಾನು ಯಾವ ವಸ್ತು/ವ್ಯಕ್ತಿ. ಸಂಗತಿಯಲ್ಲೇ ಏನಾಗಿದ್ದೇನೆ ಎಂದು ಹೇಳುತ್ತಾ ಹೋಗುತ್ತಾನೆ. ಅದರ ವಿವರ ಹೀಗಿದೆ:

ಉದ್ಧರೇದಾತ್ಮನಾತ್ಮಾನಂ : ಇಂದಿನ ಸುಭಾಷಿತ ಭಗವದ್ಗೀತೆಯಿಂದ…

ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು. ನಮಗೆ  ನಾವೇ ಪತನ ಹೊಂದಲು ಅವಕಾಶ ಕೊಟ್ಟುಕೊಳ್ಳಬಾರದು. ನಮಗೆ ನಾವೇ ಬಂಧು ನಮಗೆ ನಾವೇ ವೈರಿ ಕೂಡಾ.

ಇರುವುದು ಇಲ್ಲವಾಗುವುದಿಲ್ಲ… : ಇಂದಿನ ಸುಭಾಷಿತ

ಇಲ್ಲದಿರುವುದು ಇರಲು ಸಾಧ್ಯವೇ ಇಲ್ಲ ಅನ್ನುತ್ತದೆ ಗೀತೆ…

ನಮ್ಮ ಇಚ್ಛೆಗೂ ವಿರುದ್ಧವಾಗಿ ನಾವು ದುಷ್ಕೃತ್ಯ ನಡೆಸುವುದು ಹೇಗೆ? ಈ ಒತ್ತಡ ಮಣಿಸುವುದು ಹೇಗೆ?

[…]

ಕಂಡಿದ್ದನ್ನು ಖಾತ್ರಿಪಡಿಸಿಕೊಳ್ಳುವುದು: ಗೀತೆಯಲ್ಲಿ ಅರ್ಜುನ ಕಲಿಸುವ ಪಾಠ

ಕೆಲವೊಮ್ಮೆ ನಾವು ಉದ್ವೇಗದಿಂದ ಅತಿಶಯವಾಗಿ ಮಾತನಾಡುತ್ತೇವೆ. ಇಲ್ಲಿ ಅರ್ಜುನ ತಾನು ಉದ್ವೇಗದಿಂದ ಮಾತನಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಆತ ಖಷಿಗಳು, ದೇವರ್ಷಿ ನಾರದರು ಹೇಳಿರುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳುತ್ತಾನೆ.

ಮನಸ್ಸು ಬಿರುಗಾಳಿಯಾಗಲು ಬಿಡಬೇಡಿ : ಭಗವದ್ಗೀತೆಯ ಬೋಧನೆ

ಮನಸ್ಸನ್ನು ಬಿರುಗಾಳಿಯಾಗಲು ಬಿಡಬೇಡ ಅನ್ನುತ್ತದೆ ಭಗವದ್ಗೀತೆ

ಗೀತಾಚಾರ್ಯ ಶ್ರೀಕೃಷ್ಣ ಹೇಳಿದ 8 ತಾಮಸ ಗುಣಗಳು

ತಾಮಸ ಗುಣಗಳನ್ನು ಬೆಳೆಸಿಕೊಂಡ ನೀವು ಇಹಕ್ಕೂ ಪರಕ್ಕೂ ಸಲ್ಲದವರಾಗಿಬಿಡುತ್ತೀರಿ. ಆದ್ದರಿಂದ, ನಿಮ್ಮೊಳಗಿನ ತಾಮಸಿಕ ಪ್ರವೃತ್ತಿಯನ್ನು ಗುರುತಿಸಿಕೊಂಡು, ಅದರಿಂದ ಹೊರಬರಲು ಯತ್ನಿಸಿ.

ಸುಖ ದುಃಖಗಳು ಕಾಡದಿರುವಂತೆ ಏನು ಮಾಡಬೇಕು? : ಭಗವದ್ಗೀತೆಯ ಬೋಧನೆ

ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ.

ಉದ್ಧರೇದಾತ್ಮನಾತ್ಮಾನಂ : ಇಂದಿನ ಸುಭಾಷಿತ ಭಗವದ್ಗೀತೆಯಿಂದ…

ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು. ನಮಗೆ  ನಾವೇ ಪತನ ಹೊಂದಲು ಅವಕಾಶ ಕೊಟ್ಟುಕೊಳ್ಳಬಾರದು. ನಮಗೆ ನಾವೇ ಬಂಧು ನಮಗೆ ನಾವೇ ವೈರಿ ಕೂಡಾ.