ಸುರನದಿಯ ತೀರ್ಥ…

ಇಂದು ಶ್ರೀಮಾತೆ ಶಾರದಾ ದೇವಿಯ ಜನ್ಮ ದಿನ. ಈ ಸಂದರ್ಭದಲ್ಲಿ ಕುವೆಂಪು ಅವರು ಶಾರದಾ ದೇವಿಯವರನ್ನು ಕುರಿತು ಬರೆದ ‘ಮಹಾಮಾತೆ’ ಪದ್ಯ ಇಲ್ಲಿದೆ…

ಬದುಕು ಕಲೆಯಲ್ಲ, ಪ್ರಜ್ಞೆ; ಪ್ರಜ್ಞಾವಂತರಾಗಿ ಬದುಕಲು ಕಲಿಯೋಣ…

ಬದುಕುವ ಕಲೆ ನಮಗೆ ಮೇಲ್ಪದರದ ಕಸುವನ್ನಷ್ಟೆ ನೀಡುತ್ತದೆ. ಅದು ನಮ್ಮ ಅಂತರಂಗವನ್ನು ಪೋಷಿಸಲಾರದು. ನಮ್ಮ ಅಂತರಂಗವನ್ನು ಪೋಷಿಸುವುದು ಪ್ರಜ್ಞೆ. ಪ್ರಜ್ಞಾವಂತಿಕೆ ಚೈತನ್ಯದ ಮೂಲ ಸ್ರೋತದೊಡನೆ ಸಂಬಂಧ ಹೊಂದಿರುವಂಥದ್ದು | ಅಲಾವಿಕಾ

ಸದ್ಗುರುವೆಂದರೆ ಯಾರು? ಯಾವ ಲಿಂಗ ಕುಲ ಜಾತಿಗೆ ಸೇರಿದವರು?

ಈ ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ, ಸದ್ಗುರು ನಿರ್ದಿಷ್ಟ ವ್ಯಕ್ತಿಯೇ ಆಗಿರಬೇಕಿಲ್ಲ. ಅಥವಾ ಅದು ಚರ – ಜೀವವೇ ಆಗಿರಬೇಕಾಗಿಯೂ ಇಲ್ಲ. ಒಂದು ಜಡ ವಸ್ತುವೂ ನಮಗೆ ಗುರುವಾಗಬಲ್ಲದು, ಸದ್ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲದು.  

ಕಂಡಿದ್ದನ್ನು ಖಾತ್ರಿಪಡಿಸಿಕೊಳ್ಳುವುದು: ಗೀತೆಯಲ್ಲಿ ಅರ್ಜುನ ಕಲಿಸುವ ಪಾಠ

ಕೆಲವೊಮ್ಮೆ ನಾವು ಉದ್ವೇಗದಿಂದ ಅತಿಶಯವಾಗಿ ಮಾತನಾಡುತ್ತೇವೆ. ಇಲ್ಲಿ ಅರ್ಜುನ ತಾನು ಉದ್ವೇಗದಿಂದ ಮಾತನಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಆತ ಖಷಿಗಳು, ದೇವರ್ಷಿ ನಾರದರು ಹೇಳಿರುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳುತ್ತಾನೆ.