ಭಾವುಕತೆ ಮತ್ತು ಭಾವೋದ್ವೇಗ ಇರುವಲ್ಲಿ ಹಿಂಸೆಯ ಹಾಜರಾತಿ ಪ್ರೇಮದ ಗೈರು ಹಾಜರಿ ಅನಿವಾರ್ಯ.
ಅನಂತವನ್ನು ಅರಸಿ, ಅದು ನಿಮ್ಮನ್ನು ಆಯ್ದುಕೊಳ್ಳುವುದು ~ ಮಹರ್ಷಿ ಅರವಿಂದ : ಬೆಳಗಿನ ಹೊಳಹು
[…]
ಶೃಂಗಾರ ಶತಕದಿಂದ 3 ಹೂಬಾಣಗಳು…
[…]
ಕಾವಲು ಕಾಯುವ ಕೆಲಸ : Tea time story
ಕಾವಲು ಕಾಯುವ ಕೆಲಸ ನನ್ನ ಹೆಂಡತಿಗೆ ಕೊಡಿ ಅಂದಿದ್ಯಾಕೆ ನಸ್ರುದ್ದೀನ್!? ಈ ಚಿಕ್ಕಥೆ ಓದಿ… | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಖಯಾಮನ ರುಬಾಯಿಗಳು : ಗುಚ್ಛ 5
ಪರ್ಶಿಯಾದ ದಾರ್ಶನಿಕ ಕವಿ ಉಮರ್ ಖಯ್ಯಾಮನ ರುಬಾಯಿಗಳ ‘ಚಿತ್ರಿಕೆ ಗುಚ್ಛ’ ನಿಮಗಾಗಿ…
ಗೀತಾಚಾರ್ಯ ಶ್ರೀಕೃಷ್ಣ ಹೇಳಿದ 8 ತಾಮಸ ಗುಣಗಳು
ತಾಮಸ ಗುಣಗಳನ್ನು ಬೆಳೆಸಿಕೊಂಡ ನೀವು ಇಹಕ್ಕೂ ಪರಕ್ಕೂ ಸಲ್ಲದವರಾಗಿಬಿಡುತ್ತೀರಿ. ಆದ್ದರಿಂದ, ನಿಮ್ಮೊಳಗಿನ ತಾಮಸಿಕ ಪ್ರವೃತ್ತಿಯನ್ನು ಗುರುತಿಸಿಕೊಂಡು, ಅದರಿಂದ ಹೊರಬರಲು ಯತ್ನಿಸಿ.
ವರ ಕವಿಯ ಸಖೀಗೀತ | ಗುಚ್ಛ 1
ದ.ರಾ.ಬೇಂದ್ರೆಯವರ ಪದ್ಯಗಳಿಂದಾಯ್ದ ಪ್ರೇಮ, ಅನುಭಾವ, ಅರಿವು, ಅಧ್ಯಾತ್ಮದ ಹನಿಗಳನ್ನು ಚಿತ್ರಿಕೆಗಳಲ್ಲಿ ನಿರೂಪಿಸುವ ಸರಣಿ ಇದು.
ಯಾರೂ ಮಿತ್ರರೂ ಅಲ್ಲ, ಶತ್ರುವೂ ಅಲ್ಲ: ಇಂದಿನ ಸುಭಾಷಿತ
ಇಂದಿನ ಸುಭಾಷಿತ…
ನಸ್ರುದ್ದೀನನ ಇನ್ನೊಂದು ಕಥೆ: Tea time story
ನಸ್ರುದ್ದೀನ್ ತನ್ನ ಹೆಂಡತಿ ಮನೆಯವರ ಬಗ್ಗೆ ಹೇಳಿದ ಆ ‘ಒಂದು ಒಳ್ಳೆ ಮಾತು’ ಯಾವುದು?
ಝೆನ್ ಗಾದೆಗಳು : ಅರಳಿಮರ posters #6
ಪದ್ಯದ ಹನಿಯಂತಿರುವ ಅರ್ಧ ಡಜನ್ ಝೆನ್ ಗಾದೆಗಳು ನಿಮಗಾಗಿ…|ಸಂಗ್ರಹ ಮತ್ತು ಪ್ರಸ್ತುತಿ : ಚಿದಂಬರ ನರೇಂದ್ರ
ದಿನಾರಂಭಕ್ಕೆ ಎರಡು ಪ್ರಾರ್ಥನೆಗಳು
ದಿನವನ್ನು ಅರ್ಥಪೂರ್ಣವಾಗಿ ಆರಂಭಿಸಲು ಮುಂಜಾನೆಯ ಎರಡು ಪ್ರಾರ್ಥನೆಗಳು ಇಲ್ಲಿವೆ :
ಅಕ್ಕಮ್ಮನ ಆರು ವಚನಗಳು
ಏಲೇರಿಯ ಅಕ್ಕಮ್ಮ ರಚಿಸಿರುವ 6 ವಚನಗಳು ಇಲ್ಲಿವೆ…
ಒಂದು ನಸ್ರುದ್ದಿನ್ ಕಥೆ | Tea time story
ಮುಲ್ಲಾ ನಸ್ರುದ್ದೀನ್, ಹುಡುಗಿಗೆ ವಿಷಯಾಂತರ ಮಾಡಬೇಡ ಅಂದಿದ್ದು ಯಾಕೆ!? ಕಥೆ ಓದಿ!
ಸಂಪು ಹಾಯ್ಕು, ಓಶೋ ವ್ಯಾಖ್ಯಾನ, ವ್ಯಾನ್’ಗೋ ನಿದರ್ಶನ…
[…]
ನೆಮ್ಮದಿಯ ಬದುಕಿಗೆ 10 ದಾವ್ ಸೂತ್ರಗಳು
[…]
ಫರೀದನ ಉತ್ತರ ಏನು ಗೊತ್ತಾ? : ಸೂಫಿ corner
ಸಿದ್ಧಾಂತಗಳಿಂದ, ಪೂರ್ವಗ್ರಹಗಳಿಂದ ಬಿಡಿಸಿಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆ ಬಂದಾಗ ಫರೀದ್ ಮಾಡಿದ್ದೇನು ಗೊತ್ತಾ?
ಗಣಿತ ಮತ್ತು ಅಧ್ಯಾತ್ಮದ ಕಲಿಕೆ : ಸ್ವಾಮಿ ರಾಮತೀರ್ಥರ ವಿಚಾರ ಧಾರೆ
ಗಣಿತವನ್ನಾಗಲೀ ಅಧ್ಯಾತ್ಮವನ್ನಾಗಲೀ ಸರಳೀಕರಿಸಲು ಬರುವುದಿಲ್ಲ, ಈ ವಿಷಯವನ್ನು ಕಲಿಯಲು ಶ್ರದ್ಧೆ
ಜೊತೆಯಲ್ಲಿಮತ್ತೆ ಮತ್ತೆ ಮನನ ಮಾಡುವುದೇ ರಾಜಮಾರ್ಗ ಎನ್ನುತ್ತಾರೆ ಸ್ವಾಮಿ ರಾಮತೀರ್ಥ.
ಮನುಷ್ಯನನ್ನು ಕಾಡುವ 4 ಗುಣಗಳು : ಇಂದಿನ ಸುಭಾಷಿತ
ಇಂದಿನ ಸುಭಾಷಿತ …
ಶರಣೆ ಮುಕ್ತಾಯಕ್ಕನ 6 ವಚನಗಳು
ಮುಕ್ತಾಯಕ್ಕನ ಮೂವತ್ತಕ್ಕೂ ಹೆಚ್ಚು ವಚನಗಳು ದೊರಕಿದ್ದು, ಅವುಗಳಲ್ಲಿ 6 ಇಲ್ಲಿವೆ.
ನಸ್ರುದ್ದೀನನ ಲವ್ ಲೈಫ್ : Tea time story
ಮುಲ್ಲಾ ನಸ್ರುದ್ದೀನನ ಚುಟುಕು ಕಥೆ
