ನೀತಿ ಶತಕದಿಂದ, ಇಂದಿನ ಸುಭಾಷಿತ
ಅವಳ ತೋಳ ಗಂಗೆಯಲ್ಲಿ… | ಭರ್ತೃಹರಿಯ ಶೃಂಗಾರ ಶತಕದಿಂದ
ಆಕರ: ಭರ್ತೃಹರಿಯ ಶೃಂಗಾರ ಶತಕ | ಕನ್ನಡಕ್ಕೆ : ಚಿದಂಬರ ನರೇಂದ್ರ
ಯಾರು ಮೂರ್ಖ!? : ಒಂದು ನಸ್ರುದ್ದೀನ್ ಕಥೆ
ಸಂಜೆ ಮನೆಗೆ ವಾಪಸ್ ಬಂದ ನಸ್ರುದ್ದೀನ ಮನೆಯ ಬಾಗಿಲ ಮೇಲೆ ಬರೆದದ್ದನ್ನು ಓದಿದ. ಆಗ ಅವನಿಗೆ ತಾನು ವಿದ್ವಾಂಸರಿಗೆ ಚರ್ಚೆಗೆಂದು ಸಮಯ ಕೊಟ್ಟಿದ್ದು ನೆನಪಾಯಿತು…
ಧರ್ಮ ದೃಗ್ಗೋಚರವಲ್ಲ…. |ಸುಭಾಷಿತ ಸದಾಶಯ
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 17
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆಯ ನುಡಿಮುತ್ತುಗಳು… | ಕನ್ನಡಕ್ಕೆ : ಚಿದಂಬರ ನರೇಂದ್ರ
ಟ್ರಾಯ್ ಯುದ್ಧ ಮತ್ತು ಟ್ರೋಜನ್ ಕುದುರೆ : ಮಕ್ಕಳಿಗೊಂದು ಗ್ರೀಕ್ ಕಥೆ
ಮಕ್ಕಳಿಗಾಗಿ ಒಂದು ಗ್ರೀಕ್ ಪುರಾಣ ಕಥೆ
ಜ್ಞಾನದಿಂದ ಉಂಟಾಗುವ ಶುದ್ಧಿಯೇ ಸರ್ವಶ್ರೇಷ್ಠ : ಸುಭಾಷಿತ
ಜ್ಞಾನವು ನಮ್ಮ ಮನಸ್ಸಿನ ತಾಮಸಿಕ ಚಿಂತನೆಗಳನ್ನು ತೊಡೆದುಹಾಕುತ್ತದೆ. ನಮ್ಮನ್ನು ನಮ್ಮ ಅರಿವಿನಿಂದಲೇ ಶುಚಿಯಾಗಿಡುತ್ತದೆ.
ಈಶಾವಾಸ್ಯದಿಂದ, ಇಂದಿನ ಸುಭಾಷಿತ
ಈಶಾವಾಸ್ಯ ಉಪನಿಷತ್ತಿನ ಈ ಮಂತ್ರ, ಎಲ್ಲರಲ್ಲೂ ನಮ್ಮನ್ನೆ ಕಂಡು ದ್ವೇಷರಹಿತ ಬದುಕು ಸಾಗಿಸಲು ದಾರಿ ತೋರಲಿ…
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 16
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆಯ ನುಡಿಮುತ್ತುಗಳು…
ಶಾಂತಿ : ಸನಾತನ ಚಿಂತನೆಯ ಉದಾತ್ತ ಮಂತ್ರ
ನಮ್ಮ ವೇದ ಸಾಹಿತ್ಯದಲ್ಲಿ, ಉಪನಿಷತ್ ಗ್ರಂಥಗಳಲ್ಲಿ ಶಾಂತಿಯ ಅರಿವು ಮತ್ತು ಹೊಂದುವಿಕೆಯ ಕುರಿತು ಸಾಕಷ್ಟು ವಿವರಣೆ ದೊರಕುತ್ತವೆ. ಯಾವುದು ಅಧಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ನಿರುಮ್ಮಳ ಭಾವವನ್ನು ಮೂಡಿಸುತ್ತದೆಯೋ ಅದು ಶಾಂತಿ ಎನ್ನುತ್ತದೆ ನಮ್ಮ ಪ್ರಾಚೀನ ಸಾಹಿತ್ಯ
ಚಂದಿರ ಬೆರಗಾದ! : ಶೃಂಗಾರ ಶತಕದಿಂದ…
ಆಕರ: ಭರ್ತೃಹರಿಯ ಶೃಂಗಾರ ಶತಕ | ರಚನೆ : ಚಿದಂಬರ ನರೇಂದ್ರ
ನಾನು ಮತ್ತು ನೀನು ಎಂದರೇನು ? : ಸೂಫಿ ಶಬ್’ಸ್ತರಿ ಪದ್ಯ
ಶಬ್’ಸ್ತರಿ | ಅನುವಾದ : ಸುನೈಫ್
ಖಲೀಲ್ ಜಿಬ್ರಾನ್ ನ ಎರಡು ಕಥೆಗಳು
ಖಲೀಲ್ ಜಿಬ್ರಾನ್ ನ ಎರಡು ಕಥೆಗಳು
| ಅನುವಾದ : ಚಿದಂಬರ ನರೇಂದ್ರ
ಸೂರ್ಯಕವಚ ಸ್ತೋತ್ರ, ಕನ್ನಡ ಅರ್ಥ ಸಹಿತ
[…]
7 ಸ್ವಸ್ತಿಮಂತ್ರಗಳು ಮತ್ತು ಕನ್ನಡ ಭಾವಾರ್ಥ ~ ನಿತ್ಯಪಾಠ
ಸ್ವಸ್ತಿ ಎಂದರೆ ಶುಭ ಅಥವಾ ಮಂಗಳ ಎಂದು. ಮಂಗಳಕರ ವಾತಾವರಣವು ಸದಾ ನಮ್ಮೊಳಗೆ ಸಕಾರಾತ್ಮಕತೆ ತುಂಬುತ್ತದೆ. ಅಂತಹಾ ವಾತಾವರಣ ನಿರ್ಮಾಣಕ್ಕಾಗಿ ಪ್ರತಿನಿತ್ಯ ಹೇಳಬೇಕಾದ ಸ್ವಸ್ತಿ ಮಂತ್ರಗಳು ಅಥವಾ ಪ್ರಾರ್ಥನೆ ಇಲ್ಲಿದೆ….
ಕಾಮದೇವನಿಗೆ ಗೌರವ : ಶೃಂಗಾರ ಶತಕದಿಂದ…
ಆಕರ: ಭರ್ತೃಹರಿಯ ಶೃಂಗಾರ ಶತಕ | ಕನ್ನಡದಲ್ಲಿ : ಚಿದಂಬರ ನರೇಂದ್ರ
ಸಾವಿನ ಪದ್ಯಝೆನ್ ಬಿಕ್ಖುವಿನ
ಝೆನ್ ಬಿಕ್ಖು ಬಸ್ಸುಯಿ ಟೋಕುಶೋ ಸಾವಿನ ಪದ್ಯ | ಕನ್ನಡಕ್ಕೆ : ಚಿದಂಬರ ನರೇಂದ್ರ
ಸುಖ ದುಃಖಗಳು ಕಾಡದಿರುವಂತೆ ಏನು ಮಾಡಬೇಕು? : ಭಗವದ್ಗೀತೆಯ ಬೋಧನೆ
ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ.
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 15
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆಯ ನುಡಿಮುತ್ತುಗಳು…
ಬದುಕುವ ಇಚ್ಛೆ ಎಂದರೇನು? : ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನ ಉತ್ತರ
“ಎಂತಹ ಹೀನಸ್ಥಿತಿಯಲ್ಲಿ ಜೀವಿಸುವವರೂ ಪ್ರಾಣ ಕಳೆದುಕೊಳ್ಳಲು ಬಯಸುವುದಿಲ್ಲ. ಜೀವಿಗಳಲ್ಲಿರುವ ಈ ‘ಬದುಕುವ ಇಚ್ಛೆ’ಯ ವಿಶೇಷವನ್ನು ದಯವಿಟ್ಟು ಅರ್ಥಮಾಡಿಸಿ” ಎಂದು ಯುಧಿಷ್ಠಿರ ಕೇಳಿಕೊಂಡಾಗ ಭೀಷ್ಮ ಒಂದು ದೃಷ್ಟಾಂತದ ಮೂಲಕ ಉತ್ತರಿಸುತ್ತಾರೆ…
