ನೀನು ಬೇರೇನೂ ಅಲ್ಲ, ನೀನು ವಿಶ್ವಸಾಕ್ಷಿ : ಅಷ್ಟಾವಕ್ರ ಗೀತೆ

ಭಗವಂತ ಸಂಪೂರ್ಣವಾಗಿ ಶ್ರೇಷ್ಠನಾಗಿರುವಾಗ, ಆ ಶ್ರೇಷ್ಠತೆಯಲ್ಲೂ ಈ ಭಾಗ ಉಚ್ಚ, ಈ ಭಾಗ ನೀಚ ಎನ್ನುವ ಭೇದದೊಂದಿಗೆ ಓದಿಕೊಳ್ಳುವುದು ಸರಿಯಾದ ಮಾರ್ಗವಲ್ಲ….  | ಭಾವಾರ್ಥ : ಸಾ.ಹಿರಣ್ಮಯೀ ನ ತ್ವಂ ವಿಪ್ರಾದಿಕೋ ವರ್ಣೋ ನಾಶ್ರಮೀ ನಾಕ್ಷಗೋಚರಃ| ಅಸಂಗೋSಸಿ ನಿರಾಕಾರೋ ವಿಶ್ವಸಾಕ್ಷೀ ಸುಖೀ ಭವ || 5 || ಅರ್ಥ: ನೀನು ವಿಪ್ರಾದಿ ವರ್ಣಕ್ಕಾಗಲೀ ಬ್ರಹ್ಮಚರ್ಯವೇ ಮೊದಲಾದ ಆಶ್ರಮಕ್ಕಾಗಲೀ ಸೇರಿದವನಲ್ಲ. ನೀನು ಕಣ್ಣುಗಳಿಗೆ ಗೋಚರನಲ್ಲ. ನೀನು ಅಸಂಗನೂ ನಿರಾಕಾರನೂ ವಿಶ್ವ ಸಾಕ್ಷಿಯೂ ಆಗಿರುವೆ. ನೀನು (ಚಿಂತೆ ಮಾಡದೆ) ಸುಖಿಯಾಗಿರು. ಅಷ್ಟಾವಕ್ರ […]

ಸುಖದಿಂದ ಶಾಂತಿ, ಶಾಂತಿಯಿಂದ ಮುಕ್ತಿ…

“ಮುಕ್ತಿ ದೊರೆಯಬೇಕೆಂದರೆ ಮೊದಲು ನಮ್ಮಲ್ಲಿ ಶಾಂತಿ ನೆಲೆಸಬೇಕು. ಶಾಂತಿ ನೆಲೆಸಬೇಕೆಂದರೆ ಮೊದಲು ನಮ್ಮನ್ನು ನಾವು ಪಂಭೂತಗಳಿಂದ ನಿರ್ಮಾಣವಾಗಿರುವ ಈ ದೇಹದ ಗುರುತಿನಿಂದ ನಮ್ಮನ್ನು ಬಿಡಿಸಿಕೊಂಡು ಚಿದ್ರೂಪದಲ್ಲಿ ನೆಲೆಸಬೇಕು ” ಅನ್ನುತ್ತಾನೆ ಅಷ್ಟಾವಕ್ರ | ಭಾವಾರ್ಥ : ಸಾ.ಹಿರಣ್ಮಯೀ ಜನಕ ರಾಜನಿಗೆ ಅಷ್ಟಾವಕ್ರ ಹೇಳುತ್ತಾನೆ: ಯದಿ ದೇಹಂ ಪೃಥಕ್ಕೃತ್ಯ ಚಿತಿ ವಿಶ್ರಾಮ್ಯ ತಿಷ್ಠತಿ| ಅಧುನೈವ ಸುಖೀ ಶಾಂತೋ ಬಂಧಮುಕ್ತೋ ಭವಿಷ್ಯಸಿ|| 1.4 || ಅರ್ಥ: ನೀನು ದೇಹಬುದ್ಧಿಯಿಂದ ಪಾರಾಗಿ ಚಿತ್ ಸ್ವರೂಪದಲ್ಲಿ ನೆಲೆಸುವೆಯಾದರೆ ತತ್’ಕ್ಷಣವೇ ನಿನಗೆ ಶಾಂತಿ ದೊರೆಯುವುದು. […]

ಪಂಚಭೂತಗಳ ಸಾಕ್ಷಿ ನೀನು, ಆ ಚಿದ್ರೂಪ ನೀನು….

“ನೀನು ಮುಕ್ತಿ ಪಡೆಯಬೇಕು ಎಂದಾದರೆ, ಮೊದಲು ನಿನ್ನನ್ನು ನೀನು ಅರಿಯಬೇಕು. ನಾನು ಮುಕ್ತಿ ಬಯಸುತ್ತೇನೆ ಎಂದಾದರೆ, ಮೊದಲು ನಾನು ಯಾರು ಎಂಬ ಅರಿವಿರಬೇಕು” ಎಂದು ಅಷ್ಟಾವಕ್ರನು ಜನಕ ಮಹಾರಾಜನಿಗೆ ವಿವರಿಸುತ್ತಾನೆ | ಭಾವಾರ್ಥ : ಸಾ.ಹಿರಣ್ಮಯಿ ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರಿಸುತ್ತಾ ಹೀಗೆ ಹೇಳುತ್ತಾನೆ;  ನ ಪೃಥ್ವೀ ನ ಜಲಂ ನಾಗ್ನಿರ್ನವಾಯುರ್ದ್ಯೌನ ವಾ ಭವಾನ್ | ಯೇಷಾಂ ಸಾಕ್ಷಿಣಮಾತ್ಮಾನಂ […]

ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ?

ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ ಎಂದು ಜನಕ ರಾಜ ಕೇಳುವ ಪ್ರಶ್ನೆಗೆ ಅಷ್ಟಾವಕ್ರ ನೀಡುವ ಉತ್ತರ ಹೀಗಿದೆ…. ~ ಸಾ.ಹಿರಣ್ಮಯಿ ಒಂದು ನಡು ಮಧ್ಯಾಹ್ನ ಜನಕ ಮಹಾರಾಜ ಆಸ್ಥಾನದಲ್ಲಿ ಕುಳಿತಿದ್ದ. ಹಾಗೇ ನಿದ್ರೆಯ ಜೊಂಪು ಹತ್ತಿತು. ಆ ನಿದ್ರೆಯಲ್ಲಿ ಸಣ್ಣದೊಂದು ಕನಸು. ಆ ಕನಸಿನಲ್ಲಿ ಜನಕ ಮಹಾರಾಜ ಊಟಕ್ಕಾಗಿ ಯಾರ ಬಳಿಯೋ ಯಾಚಿಸುತ್ತಿದ್ದಾನೆ. ಆದರೆ ಅವರು ಕೈಯಾಡಿಸಿ ಹೊರಟುಹೋಗುತ್ತಿದ್ದಾರೆ. ಒಂದೆಡೆ ಹಸಿವು, ಮತ್ತೊಂದೆಡೆ ನಿರಾಕರಣೆಯ ಸಂಕಟ. ಈ ನೋವು ಕಾಡುತ್ತಲೇ ಜನಕ ರಾಜನಿಗೆ ಎಚ್ಚರವಾಗಿಬಿಡುತ್ತದೆ.  […]

ಅಷ್ಟಾವಕ್ರ ಗೀತೆ : ಮೂಲ ಮತ್ತು ಭಾವಾರ್ಥ ಸರಣಿ #16

ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರ ನೀಡಲಾರಂಭಿಸುತ್ತಾನೆ. ಈ ಸಂವಾದದ ಮುಂದುವರಿದ ಭಾಗ ಇದು. ಈ ಸಂಚಿಕೆಯಲ್ಲಿ 19 ಮತ್ತು 20ನೇ ಶ್ಲೋಕಗಳ ವಿವರಣೆಯಿದೆ ~ ಸಾ.ಹಿರಣ್ಮಯಿ ಹಿಂದಿನ ಭಾಗಗಳನ್ನು ಇಲ್ಲಿ ನೋಡಿ : https://aralimara.com/2019/02/26/ashta-15/ ಯಥೈವಾದರ್ಶಮಧ್ಯಸ್ಥೇ ರೂಪೇSನ್ತಃ ಪರಿತಸ್ತು ಸಃ | ತಥೈವಾಸ್ಮಿನ್ ಶರೀರೇSನ್ತಃ ಪರಿತಃ ಪರಮೇಶ್ವರಃ || 1.19 || ಏಕಂ ಸರ್ವಗತಂ ವ್ಯೋಮ ಬಹಿರನ್ತರ್ಯಥಾ ಘಟೇ | ನಿತ್ಯಂ […]

ಅಷ್ಟಾವಕ್ರ ಗೀತೆ : ಮೂಲ ಮತ್ತು ಭಾವಾರ್ಥ ಸರಣಿ #15

ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರ ನೀಡಲಾರಂಭಿಸುತ್ತಾನೆ. ಈ ಸಂವಾದದ ಮುಂದುವರಿದ ಭಾಗ ಇದು. ಈ ಸಂಚಿಕೆಯಲ್ಲಿ 18ನೇ ಶ್ಲೋಕದ ವಿವರಣೆಯಿದೆ ~ ಸಾ.ಹಿರಣ್ಮಯಿ ಹಿಂದಿನ ಭಾಗಗಳನ್ನು ಇಲ್ಲಿ ನೋಡಿ : https://aralimara.com/2019/02/25/ashta-14/ ಸಾಕಾರಮನೃತಂ ವಿದ್ಧಿ ನಿರಾಕಾರಂ ತು ನಿಶ್ಚಲಂ | ಏತತ್ವೋಪದೇಶೇನ ನ ಪುನರ್ಭವಸಮ್ಭವಃ || 1.18 || ಅರ್ಥ : ಸಾಕಾರವೆಂಬುದೇ ಸುಳ್ಳು. ನಿರಾಕಾರವೇ ಸತ್ಯ. ಈ ತತ್ವೋಪದೇಶವನ್ನು ಅರಿತವರು […]

ಅಷ್ಟಾವಕ್ರ ಗೀತೆ : ಮೂಲ ಮತ್ತು ಭಾವಾರ್ಥ ಸರಣಿ #14

ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರ ನೀಡಲಾರಂಭಿಸುತ್ತಾನೆ. ಈ ಸಂವಾದದ ಮುಂದುವರಿದ ಭಾಗ ಇದು. ಈ ಸಂಚಿಕೆಯಲ್ಲಿ 17ನೇ ಶ್ಲೋಕದ ವಿವರಣೆಯಿದೆ ~ ಸಾ.ಹಿರಣ್ಮಯಿ ಹಿಂದಿನ ಭಾಗಗಳನ್ನು ಇಲ್ಲಿ ನೋಡಿ: https://aralimara.com/2019/02/24/ashta-13/ ನಿರಪೇಕ್ಷೋ ನಿರ್ವಿಕಾರೋ ನಿರ್ಭರಃ ಶೀತಲಾಶಯಃ | ಅಗಾಧಬುದ್ಧಿರಕ್ಷುಬ್ಧೋ ಭವ ಚಿನ್ಮಾತ್ರವಾಸನಃ || 1.17 || ಅರ್ಥ : ನೀನು ನಿರಪೇಕ್ಷ, ನಿರ್ವಿಕಾರ; ನಿರ್ಭರ, ಯಾವ ಆಶೆಗಳೂ ಇಲ್ಲದವನು. ನಿನ್ನ […]

ಅಷ್ಟಾವಕ್ರ ಗೀತೆ : ಮೂಲ ಮತ್ತು ಭಾವಾರ್ಥ ಸರಣಿ #13

ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರ ನೀಡಲಾರಂಭಿಸುತ್ತಾನೆ. ಈ ಸಂವಾದದ ಮುಂದುವರಿದ ಭಾಗ ಇದು. ಈ ಸಂಚಿಕೆಯಲ್ಲಿ 16ನೇ ಶ್ಲೋಕದ ವಿವರಣೆಯಿದೆ ~ ಸಾ.ಹಿರಣ್ಮಯಿ ಹಿಂದಿನ ಭಾಗಗಳನ್ನು ಇಲ್ಲಿ ನೋಡಿ: https://aralimara.com/2019/02/23/ashta-12/ ತ್ವಯಾ ವ್ಯಾಪ್ತಮಿದಂ ವಿಶ್ವಂ ತ್ವಯಿ ಪ್ರೋತಂ ಯಥಾರ್ಥತಃ | ಶುದ್ಧಬುದ್ಧಸ್ವರೂಪಸ್ತ್ವಂ ಮಾ ಗಮಃ ಕ್ಷುದ್ರ ಚಿತ್ತತಾಮ್ || 1.16 || ಅರ್ಥ : ನೀನು ವಿಶ್ವವನ್ನೆಲ್ಲ ವ್ಯಾಪಿಸಿರುವೆ. ಈ […]

ಅಷ್ಟಾವಕ್ರ ಗೀತೆ : ಮೂಲ ಮತ್ತು ಭಾವಾರ್ಥ ಸರಣಿ #12

ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರ ನೀಡಲಾರಂಭಿಸುತ್ತಾನೆ. ಈ ಸಂವಾದದ ಮುಂದುವರಿದ ಭಾಗ ಇದು. ಈ ಸಂಚಿಕೆಯಲ್ಲಿ 15ನೇ ಶ್ಲೋಕದ ವಿವರಣೆಯಿದೆ ~ ಸಾ.ಹಿರಣ್ಮಯಿ ಹಿಂದಿನ ಭಾಗಗಳನ್ನು ಇಲ್ಲಿ ನೋಡಿ : https://aralimara.com/2019/02/22/ashta-11/ ನಿಸ್ಸಂಗೋ ನಿಷ್ಕ್ರಿಯೋsಸಿ ತ್ವಂ ಸ್ವಪ್ರಕಾಶೋ ನಿರಂಜನಃ | ಅಯಮೇವ ಹಿ ತೇ ಬಂಧಃ ಸಮಾಧಿಮನುತಿಷ್ಠಸಿ || 15 || ಅರ್ಥ : ನೀನೇ ನಿಸ್ಸಂಗನೂ, ನಿಷ್ಕ್ರಿಯನೂ, […]

ಅಷ್ಟಾವಕ್ರ ಗೀತಾ : ಈವರೆಗಿನ ಸಂಚಿಕೆಗಳು

ಈವರೆಗೆ ಅಷ್ಟಾವಕ್ರ ಗೀತೆಯ 14 ಶ್ಲೋಕಗಳ ಅರ್ಥ ಮತ್ತು ತಾತ್ಪರ್ಯ ಪ್ರಕಟವಾಗಿದ್ದು, ಅವುಗಳ ಕೊಂಡಿಯನ್ನು ಒಟ್ಟಿಗೆ ನೀಡಲಾಗಿದೆ. ಬರುವ ದಿನಗಳಲ್ಲಿ ಅಷ್ಟಾವಕ್ರ ಗೀತೆಯ ಸರಣಿ ನಿರಂತರವಾಗಿ ಮುಂದುವರಿಯಲಿದೆ ~ ಸಾ.ಹಿರಣ್ಮಯಿ ಒಂದು ನಡು ಮಧ್ಯಾಹ್ನ ಜನಕ ಮಹಾರಾಜ ಆಸ್ಥಾನದಲ್ಲಿ ಕುಳಿತಿದ್ದ. ಹಾಗೇ ನಿದ್ರೆಯ ಜೊಂಪು ಹತ್ತಿತು. ಆ ನಿದ್ರೆಯಲ್ಲಿ ಸಣ್ಣದೊಂದು ಕನಸು. ಆ ಕನಸಿನಲ್ಲಿ ಜನಕ ಮಹಾರಾಜ ಊಟಕ್ಕಾಗಿ ಯಾರ ಬಳಿಯೋ ಯಾಚಿಸುತ್ತಿದ್ದಾನೆ. ಆದರೆ ಅವರು ಕೈಯಾಡಿಸಿ ಹೊರಟುಹೋಗುತ್ತಿದ್ದಾರೆ. ಒಂದೆಡೆ ಹಸಿವು, ಮತ್ತೊಂದೆಡೆ ನಿರಾಕರಣೆಯ ಸಂಕಟ. ಈ ನೋವು […]