[…]
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 8
sand and foam – ಮರಳು ಮತ್ತು ನೊರೆ ಖಲೀಲ್ ಜಿಬ್ರಾನ್’ರ ಸುಂದರ ಕೃತಿಗಳಲ್ಲೊಂದು. ಈ ಕೃತಿಯಿಂದ ಕೆಲವು posterಗಳು…
ಪ್ರಜ್ಞೆಯು ತನ್ನ ಪ್ರಜ್ಞೆಯನ್ನು ಕಂಡುಕೊಂಡಾಗ
ಈ ವರ್ತಮಾನ ಮತ್ತೆಲ್ಲೋ ಇಲ್ಲ. ಅದು ಎಲ್ಲೆಡೆಯಲ್ಲೂ ಇದೆ.
ನೀನು ಚಲಿಸದೆ ಶಾಂತವಾಗಿ ಕುಳಿತಿದ್ದರೆ ಸಾಕು,
ಅದನ್ನು ನೀನು ಪಡೆಯುವೆ.
ಹಾಗೆ ವರ್ತಮಾನದ ಅರಿವು ಪಡೆಯಲು ಶಾಂತವಾಗಿ ಕುಳಿತುಕೊಳ್ಳುವುದೇ ಧ್ಯಾನ.
ಬುದ್ಧ ಅನುಸತಿ : ಹಾಗೆಂದರೇನು?
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 7
sand and foam – ಮರಳು ಮತ್ತು ನೊರೆ ಖಲೀಲ್ ಜಿಬ್ರಾನ್’ರ ಇತರ ಕೃತಿಗಳಂತೆಯೇ ತತ್ವ ದರ್ಶನ ಮಾಡಿಸುವ ಸುಂದರ ಕೃತಿ. ಕಾವ್ಯಶೈಲಿಯ ಈ ಕೃತಿಯ ಬರಹಗಳು ಬೊಗಸೆಯಲ್ಲೆ ಜಗತ್ತನ್ನು ತೋರುವ ವೈಶಿಷ್ಟ್ಯದಿಂದ ಗಮನ ಸೆಳೆಯುತ್ತವೆ. ಅರಳಿಬಳಗ ಚಿದಂಬರ ನರೇಂದ್ರ ಇವನ್ನು ಕನ್ನಡಕ್ಕೆ ತಂದಿದ್ದಾರೆ.
ಈ ಕೃತಿಯ ಪದ್ಯಗಳನ್ನು ಹಲವು ಗುಚ್ಛಗಳಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ…
ಪ್ರೇಮಿ ಏನನ್ನು ಧ್ಯಾನಿಸಬೇಕು? : ಭರ್ತೃಹರಿಯ ಮಾತು ಕೇಳಿ
ಭರ್ತೃಹರಿಯ ಶೃ಼ಗಾರ ಶತಕದಿಂದ, ಚಿದಂಬರ ನರೇಂದ್ರ…
‘ಯಾವುದೂ ಕೆಸರಲ್ಲ…’ : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.6
ಬುಕ್ ಆಫ್ ನಥಿಂಗ್, ಓಶೋ ವ್ಯಾಖ್ಯಾನ
ವಸ್ತುವನ್ನು ಅದು ಇರುವ ಹಾಗೇ ನೋಡಲು ಸಾಧ್ಯವೇ? : ಯೂಜಿ ಜೊತೆ ಮಾತು ಕಥೆ #6
ನೀವು ಒಂದು ವಸ್ತುವನ್ನ ನೋಡಿದ್ದೀರಿ ಎಂದರೆ ನೀವು ಈಗಾಗಲೇ ಆ ವಸ್ತುವಿನಿಂದ ದೂರವಾಗಿದ್ದೀರಿ ಎಂದೇ ಅರ್ಥ…
ಸೋಲದವರು ಯಾರು? : ಭರ್ತೃಹರಿಯ ಶೃಂಗಾರ ಶತಕದಿಂದ
[…]
ಸೂಕ್ಪ್ಮ ಶರೀರಯಾನ : ಹಾಗೆಂದರೇನು? (ಭಾಗ 2)
“ಧ್ಯಾನ ಒಂದು ತಂತ್ರ ಮಾತ್ರ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.5
ಶ್ರದ್ಧೆ ಫಲ ಕೊಡತ್ತೆ, ಆದರೆ ಯಾರಿಗೆ? : ಓಶೋ ಹೇಳಿದ ಕಥೆ
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 6
ಖಲೀಲ್ ಜಿಬ್ರಾನನ sand and foam ಕೃತಿಯ ಪದ್ಯಗಳನ್ನು ಹಲವು ಗುಚ್ಛಗಳಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ…
4 ಬಗೆಯ ಯಜ್ಞಗಳು ಮತ್ತು ವಿವರಣೆ
ಸೂಕ್ಪ್ಮ ಶರೀರಯಾನ : ಹಾಗೆಂದರೇನು?
ಜವ್ವನಿಗರಿಗೆ ಭರ್ತೃಹರಿಯ ಕಿವಿಮಾತು
[…]
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 5
ಯೂಜಿ: ನೇರ, ಸಮಕಾಲೀನ ಮತ್ತು ಸಾರ್ವಕಾಲಿಕ ಚಿಂತನೆಗಳು
“ಅಂಟಿಕೊಳ್ಳುವುದೆಂದರೆ ದಾರಿ ತಪ್ಪುವುದು” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.4
ಆರಂಭ : The Beginning ~ ತಾವೋ ಧ್ಯಾನ – 1
[…]
