Sand and foam… ಜಿಬ್ರಾನನ ಮರಳು ಮತ್ತು ನೊರೆಯ ಪದ್ಯಚಿತ್ರಿಕೆಗಳು
ನನ್ನ ಉದ್ದೇಶ ಇಷ್ಟೇ … | ಸೂಫಿ Corner
ಮೂಲ: ಶಮ್ಸ್ ತಬ್ರೀಝಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ಉತ್ತರ ನಿನ್ನ ಕೈಲೇ ಇದೆ : Tea time story
ಸಂಗ್ರಹ ಮತ್ತು ಅನುವಾದ : ಅಲಾವಿಕಾ
‘ನಿರ್ವಾಣ ಅತ್ಯಂತ ಸಾಧಾರಣ ಸಂಗತಿ’: Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.7
ನಮ್ಮ ಎಲ್ಲ ಗುರಿಗಳು
ನಮ್ಮನ್ನು ಕಟ್ಟಿಹಾಕಿರುವ ಸಂಕೋಲೆಗಳು.
ಈ ಸಂಕೋಲೆಯ ಕಾರಣವಾಗಿಯೇ
ನಾವು ಸದಾ ದುಃಖಿಗಳು.
ಈ ದುಗುಡದಿಂದ ಮುಕ್ತರಾಗುವ ಬಗೆ ಏನು?
ತುಂಬ ಸರಳ,
ಗುರಿಗಳನ್ನು ನಮ್ಮ ದಾರಿಯಿಂದ ತೆಗೆದು ಹಾಕುವುದು.
ಕೋಝಾನನ ಸಾವಿನ ಪದ್ಯ
ಕೋಝಾನ್’ನ ಸಾವಿನ ಪದ್ಯ, ಕನ್ನಡಕ್ಕೆ : ಚಿದಂಬರ ನರೇಂದ್ರ
ಅರಳುವುದು ನಿನ್ನ ಪಾಳು ಮರುಭೂಮಿ…. : ಒಂದು ಮಕ್’ಫಿ ಪದ್ಯ
ಕತ್ತಲಲ್ಲೇ ಮುಳುಗಿರುತ್ತಿತ್ತು… : ಶೃಂಗಾರ ಶತಕದಿಂದ
ಆಕರ : ಭರ್ತೃಹರಿಯ ಶೃಂಗಾರ ಶತಕ | ಕನ್ನಡ ಮರು ರೂಪ : ಚಿದಂಬರ ನರೇಂದ್ರ
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 11
Sand and foam… ಜಿಬ್ರಾನನ ಮರಳು ಮತ್ತು ನೊರೆಯ ಪದ್ಯಚಿತ್ರಿಕೆಗಳು
ಗೌರಿ ಭೂಮಿಗೆ ಬಂದಿದ್ದೇಕೆ : ಹೀಗೊಂದು ಚೆಂದದ ಕಥೆ
ಪ್ರತಿ ವರ್ಷವೂ ಈ ದಿನ (ಭಾದ್ರಪದ ತದಿಗೆ) ಮಣ್ಣಿನ ವಿಗ್ರಹದಲ್ಲಿ ಗೌರಿ ಬಂದು ನೆಲೆಸುತ್ತಾಳೆ” ಎಂದು ಶಿವ ಆಶ್ವಾಸನೆ ನೀಡುತ್ತಾನೆ. “ಆಹಾರ, ಸಂಪತ್ತು ಮತ್ತು ಅಧಿಕಾರವನ್ನು ಗೌರವಿಸುವ ಪಾಠ ಮಾಡಲು ಗೌರಿಗೆ ಅವಕಾಶ ಮಾಡಿಕೊಟ್ಟ; ಸಮಾನತೆಯ ಗೌರವವನ್ನು ಹಕ್ಕಿನಿಂದ ಪ್ರತಿಪಾದಿಸಿದ ಚಾಂಡಾಲಿಕೆಯರ ಮುಖ್ಯಸ್ಥೆ ಕೌರೀ ಬಾಯಿಗೂ ಈ ದಿನ ಪೂಜೆ ಸಲ್ಲುತ್ತದೆ” ಎಂದು ಘೋಷಿಸುತ್ತಾನೆ
ಬಂಝಾನ್’ನ ಒಂದು ಸಾವಿನ ಪದ್ಯ
ಹೈಕು ಕವಿ ಬಂಝಾನ್ ಸಾವಿನ ಪದ್ಯ, ಕನ್ನಡಕ್ಕೆ : ಚಿದಂಬರ ನರೇಂದ್ರ
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 10
Sand and foam… ಜಿಬ್ರಾನನ ಮರಳು ಮತ್ತು ನೊರೆಯ ಪದ್ಯಚಿತ್ರಿಕೆಗಳು
ಬಾಶೋನ ಒಂದು ಸಾವಿನ ಪದ್ಯ
ಹೈಕು ಕವಿ ಬಾಶೋನ ಸಾವಿನ ಪದ್ಯ, ಕನ್ನಡಕ್ಕೆ : ಚಿದಂಬರ ನರೇಂದ್ರ
ಯಾರು ತಾನೆ ನಿಕೃಷ್ಟ..? : ಶೃಂಗಾರ ಶತಕದಿಂದ
ಆಕರ : ಭರ್ತೃಹರಿಯ ಶೃಂಗಾರ ಶತಕ | ಕನ್ನಡ ಮರು ರೂಪ : ಚಿದಂಬರ ನರೇಂದ್ರ
ಝೆನ್ ಬಿಕ್ಖುಗಳ ಸಾವಿನ ಪದ್ಯಗಳು
[…]
ಕಳಚಿಟ್ಟರೆ ಅಮೃತದ ಹನಿ : Sufi Corner
ಒಂದು ರೂಮಿ ಪದ್ಯ
ಅರಳಿಮರ ಪೋಸ್ಟರ್… : ಪ್ರೇಮದ ನಲವತ್ತು ನಿಯಮಗಳು
ಆಧಾರ : ಷಮ್ಸ್ ನ ಪ್ರೀತಿಯ ನಲವತ್ತು ನಿಯಮಗಳು |ಆಯ್ಕೆ ಮತ್ತು ರಚನೆ : ಚಿದಂಬರ ನರೇಂದ್ರ
ಕೃಷ್ಣನೆಂಬ ಕೊಳಲು, ಪ್ರೇಮವೆಂಬ ಉಸಿರು….
[…]
ಪುಟ್ಟ ಕೃಷ್ಣನಿಗೆ ಚಪ್ಪಲಿ ತೊಡಿಸಿದ ಸಂತ ರಾಶ್ ಖಾನ್ ಕಾಬೂಲಿ
[…]
ಸಭ್ಯ ಹೆಣ್ಣಿನ ಆನಂದವೇ… | ಭರ್ತೃಹರಿಯ ಶೃಂಗಾರ ಶತಕದಿಂದ
[…]
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 9
sand and foam – ಮರಳು ಮತ್ತು ನೊರೆ ಖಲೀಲ್ ಜಿಬ್ರಾನ್’ರ ಇತರ ಕೃತಿಗಳಂತೆಯೇ ತತ್ವ ದರ್ಶನ ಮಾಡಿಸುವ ಸುಂದರ ಕೃತಿ. ಇದರ ಆಯ್ದ ಪದ್ಯಗಳ poster ನಿಮಗಾಗಿ…
