ಮೃತ್ಯು ಧ್ಯಾನ: ಬುದ್ಧ ದೇಹ ತ್ಯಾಗ ಮಾಡಿದ ವಿಧಾನ…

ದೇಹವು ಸಾಯುತ್ತಿದ್ದಂತೆ ಮನಸ್ಸು ಕೂಡ ಅಲೋಚಿಸುವುದನ್ನು ನಿಲ್ಲಿಸುತ್ತದೆ- ಕಾರಣ, ಎಲ್ಲಾ ಅಲೋಚನೆಗಳು ಜೀವಂತಿಕೆಗೆ ಸಂಬಂಧಿಸಿದ್ದಾಗಿದೆ. ನೀವು ಸಾಯಲು ಆರಂಭಿಸುತ್ತಿದ್ದಂತೆ, ಮನಸ್ಸು ಬೀಳಲು ಆರಂಭಿಸುತ್ತದೆ. ಕೇವಲ ಎರಡು-ಮೂರು ತಿಂಗಳ ಅಭ್ಯಾಸದ ಬಲದಿಂದ ಕೇವಲ ಐದು ನಿಮಷಗಳ ಒಳಗೆ ಸಾಯಲು ಆರಂಭಿಸುವಿರಿ…. | ಓಶೋ, ಭಾವಾನುವಾದ: ಸ್ವಾಮಿ ಧ್ಯಾನ್‌ ಉನ್ಮುಖ್

ಸಾರವಾಡದ ಭಾಸ್ಕರ ಸ್ವಾಮಿಗಳು

ಸೂಫಿಸಂತನೊಬ್ಬನ ಸೂಚನೆಯ ಮೇರೆಗೆ ಪತ್ನಿ ಸಹಿತವಾಗಿ ಭಾಸ್ಕರ ಸ್ವಾಮಿಗಳ ದರ್ಶನ ಮಾಡಲು ಬಂದ ಮಹಿಪತಿಗೆ ಯೋಗದ ಕೀಲನ್ನು ತೋರಿಸಿಕೊಟ್ಟವರೇ ಭಾಸ್ಕರ ಸ್ವಾಮಿಗಳು. ಭಾಸ್ಕರ ಸ್ವಾಮಿಗಳ ಕುರಿತು ಸ್ವತಃ ಮಹಿಪತಿರಾಯರೇ ತಮ್ಮ ಅನೇಕ ಪದ್ಯಗಳಲ್ಲಿ ಪ್ರಸ್ತಾಪಿಸಿದ್ದಾರೆ, ಸ್ತುತಿಸಿದ್ದಾರೆ… | ನಾರಾಯಣ ಬಾಬಾನಗರ