ಸ್ವಸ್ತಿ ಎಂದರೆ ಶುಭ ಅಥವಾ ಮಂಗಳ ಎಂದು. ಮಂಗಳಕರ ವಾತಾವರಣವು ಸದಾ ನಮ್ಮೊಳಗೆ ಸಕಾರಾತ್ಮಕತೆ ತುಂಬುತ್ತದೆ. ಅಂತಹಾ ವಾತಾವರಣ ನಿರ್ಮಾಣಕ್ಕಾಗಿ ಪ್ರತಿನಿತ್ಯ ಹೇಳಬೇಕಾದ ಸ್ವಸ್ತಿ ಮಂತ್ರಗಳು ಅಥವಾ ಪ್ರಾರ್ಥನೆ ಇಲ್ಲಿದೆ….
ಸಕಲ ಪಾಪಗಳನ್ನು ನಿವಾರಿಸುವ ಶ್ರೀಕೃಷ್ಣನ ದ್ವಾದಶ ನಾಮ : ನಿತ್ಯಪಾಠ
[…]
ಲಕ್ಷ್ಮೀ ದೇವಿಯು ಬಲಿ ಮಹಾರಾಜನಿಗೆ ರಕ್ಷಾ ಬಂಧನ ಕಟ್ಟಿದ ಕಥೆ
[…]
ಗುರುವಾರದ ವಿಶೇಷ : ಜ್ಞಾನಪ್ರಾಪ್ತಿಗಾಗಿ ಗುರು ಸ್ತುತಿ ~ ನಿತ್ಯಪಾಠ
[…]
ಪಯಣ ನಿರಂತರ.. ಇದು ಶ್ರೀ ಎಂ ಅವರ ಆತ್ಮಕಥೆ
ನಾರದರು ಹೇಳಿದ ಆದರ್ಶ ವ್ಯಕ್ತಿಯ 16 ಗುಣಗಳು : ನಿಮ್ಮಲ್ಲಿ ಎಷ್ಟಿವೆ?
ಭಾರತದ ಪ್ರಾಚೀನ ಕಾಲಗಣನೆ ಮಾಪನಗಳು ಏನಿದ್ದವು ಗೊತ್ತೆ?
ದುಃಖ ನಿವಾರಣೆಗಾಗಿ ಜಗದ್ಧಾತ್ರೀ ಸ್ತೋತ್ರ
[…]
ಅಮಂಗಲವನ್ನು ದೂರ ಮಾಡುವ ಶಾಂತಿ ಮಂತ್ರ : ನಿತ್ಯಪಾಠ
[…]
ಯೇನ ಕೇನ ಪ್ರಕಾರೇಣ… : ಬೆಳಗಿನ ಹೊಳಹು
[…]
ಸಮಯವನ್ನು ವ್ಯರ್ಥ ಮಾಡುವುದು ದೊಡ್ಡ ಪ್ರಮಾದವೇ ಸರಿ : ದಿನದ ಸುಭಾಷಿತ
ಸಾವನ್ನು ನೋಡಿಯೂ ಶಾಶ್ವತರಂತೆ ವರ್ತಿಸುವ ಮೂರ್ಖತನ : ಸುಭಾಷಿತ
[…]
ಅಂತರಂಗದ ಗೆಲುವೇ ಗೆಲುವು, ಬಹಿರಂಗದ ಗೆಲುವಲ್ಲ : ಸುಭಾಷಿತ
ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷ ದೊರಕಿಸುವ ಕನಕಧಾರಾ ಸ್ತೋತ್ರ
ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ, ಭಕ್ತರ ಹೃದಯದಲ್ಲಿ ಶ್ರದ್ಧಾ ಸ್ವರೂಪಳಾಗಿ, ಮೋಕ್ಷೇಚ್ಛುಗಳ ಆಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಚಿನ್ನದ ಮಳೆಯನ್ನೇ ಕರೆದ ಮಹಾಸ್ತೋತ್ರವೇ “ಕನಕಧಾರಾ ಸ್ತೋತ್ರ”.
ಸಾಮರ್ಥ್ಯ, ಚೈತನ್ಯ ಮತ್ತು ಅನುಗ್ರಹಕ್ಕಾಗಿ ಪ್ರಜಾಪ್ರತಿಗೆ ಮೂರು ಪ್ರಾರ್ಥನೆಗಳು : ಋಗ್ವೇದದಿಂದ
[…]
ಶ್ರೀ ನರಸಿಂಹ ಅಷ್ಟೋತ್ತರ ಶತನಾಮ ಸ್ತೋತ್ರ : ಇಂದು ನರಸಿಂಹ ಚತುರ್ದಶಿ
[…]
ಬುದ್ಧಿಶಕ್ತಿಯನ್ನು ಉದ್ದೀಪಿಸಲು ಯಜುರ್ವೇದದ ಒಂದು ಪ್ರಾರ್ಥನೆ
[…]
ಯಾವುದು ವ್ರತ? : ಅಕ್ಕಮ್ಮನ ವಚನ
ಯಾವುದು ವ್ರತ? – ಏಲೇರಿಯ ಅಕ್ಕಮ್ಮನ ಒಂದು ವಚನ
ಚಾಮ್: ಟಿಬೆಟ್ಟಿನ ನರ್ತನ ಧ್ಯಾನ
[…]
ಈ ಗುಣಗಳಿದ್ದರೆ ಕುಳಿತಲ್ಲೇ ತೀರ್ಥಯಾತ್ರೆ! : ಸುಭಾಷಿತ ಸದಾಶಯ
ಹೊರಗೆ ಪಯಣಿಸಲಾಗದ ಈ ಅವಧಿಯಲ್ಲಿ ಇಂತಹ ಅಂತರಂಗದ ಯಾತ್ರೆ ಮಾಡೋಣ. ದಾನ, ದಯೆ, ಧ್ಯಾನಗಳ ಮೂಲಕ ನಮ್ಮೊಳಗನ್ನು ನಾವು ತಲುಪೋಣ.
