‘ವಿಕೃತ ಸುಖ’ : ಜಿಡ್ಡು ಕಂಡ ಹಾಗೆ

ಕೆಲವು ಜನರಿಗೆ ಬೇರೆಯವರು ಸಂಕಟದಿಂದ ನರಳುವುದನ್ನ ನೋಡುವುದರಲ್ಲಿ ಒಂದು ಬಗೆಯ ವಿಶೇಷ ತೃಪ್ತಿ. ಈಗ ನಿಮ್ಮೊಳಗನ್ನ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ಈ ತರಹದ ಭಾವನೆ ನಿಮ್ಮೊಳಗೂ ಯಾವುದೋ ಒಂದು ರೂಪದಲ್ಲಿ ಮನೆ ಮಾಡಿಕೊಂಡಿದೆಯೇ ? ಗಮನಿಸಿ.