ನಮ್ಮೆಲ್ಲರಲ್ಲೂ ಚಂದ್ರಬಿಂಬದಂತೆ ಒಬ್ಬನೇ ಭಗವಂತ ನೆಲೆಸಿದ್ದಾನೆ. ಮೇಲು – ಕೀಳು, ಬಂಧು – ಶತ್ರು ಎಂಬ ಹೊಡೆದಾಟಗಳನೆಲ್ಲ ಬಿಟ್ಟು ಕೂಡಿ ಬಾಳೋಣ – ಇದು ಸುಭಾಷಿತದ ಆಶಯ
ಭಗವದ್ಗೀತೆ ಮತ್ತು ಭಾಗವತದಿಂದ 5 ಸುಭಾಷಿತಗಳು
ಜ್ಞಾನದಿಂದ ಉಂಟಾಗುವ ಶುದ್ಧಿಯೇ ಸರ್ವಶ್ರೇಷ್ಠ : ಸುಭಾಷಿತ
ಜ್ಞಾನವು ನಮ್ಮ ಮನಸ್ಸಿನ ತಾಮಸಿಕ ಚಿಂತನೆಗಳನ್ನು ತೊಡೆದುಹಾಕುತ್ತದೆ. ನಮ್ಮನ್ನು ನಮ್ಮ ಅರಿವಿನಿಂದಲೇ ಶುಚಿಯಾಗಿಡುತ್ತದೆ.
ಈಶಾವಾಸ್ಯದಿಂದ, ಇಂದಿನ ಸುಭಾಷಿತ
ಈಶಾವಾಸ್ಯ ಉಪನಿಷತ್ತಿನ ಈ ಮಂತ್ರ, ಎಲ್ಲರಲ್ಲೂ ನಮ್ಮನ್ನೆ ಕಂಡು ದ್ವೇಷರಹಿತ ಬದುಕು ಸಾಗಿಸಲು ದಾರಿ ತೋರಲಿ…
ಸಜ್ಜನರಾಗೋದು ಸುಲಭ! : ಇಂದಿನ ಸುಭಾಷಿತ
ಇಂದಿನ ಸುಭಾಷಿತ …
ಜಿಬ್ರಾನನ ಮರಳು ಮತ್ತು ನೊರೆ: ‘ಕವಿ ಮತ್ತು ಕಾವ್ಯ’ 7 ವಿಶೇಷ ಚಿತ್ರಿಕೆಗಳು
ಮೂಲ : ಖಲೀಲ್ ಜಿಬ್ರಾನ್, Sand & foam | ಕನ್ನಡಕ್ಕೆ : ಚಿದಂಬರ ನರೇಂದ್ರ
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 13
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆಯ ನುಡಿಮುತ್ತುಗಳು…
ಇರುವುದನ್ನು ಪಡೆಯಲು ತಿಳಿದಿರಬೇಕು : ಸುಭಾಷಿತ
ಈ ದಿನದ ಸುಭಾಷಿತ
ಸ್ವಾತಂತ್ರ್ಯದಿನದ ಶುಭಾಶಯಗಳು : ಬೆಳಗಿನ ಹಾರೈಕೆ
“ರಾಷ್ಟ್ರದ ಉದ್ದಾರವಾಗಬೇಕೆಂದರೆ, ರಾಷ್ಟ್ರಕಲ್ಯಾಣವಾಗಬೇಕೆಂದರೆ, ನಾವೆಲ್ಲರೂ ಸೌಹಾರ್ದತೆಯಿಂದ ಬಾಳಬೇಕು
ಅನ್ನುತ್ತದೆ ಋಗ್ವೇದ
ಪರಮಾತ್ಮ ಜೀವಾತ್ಮವಾಯಿತು : ಬೆಳಗಿನ ವಚನ
[…]
ಶತ್ರುವಿನೊಡನೆ ಯುದ್ಧ ಹೂಡುವ ಮುನ್ನ : ಚಾಣಕ್ಯನ 5 ನೀತಿ ಪಾಠಗಳು
[…]
ದೈನಂದಿನ ಯುದ್ಧಕ್ಕೆ ಭಗವದ್ಗೀತೆಯ 8 ಪಾಠಗಳು
[…]
ಆಸೆ ಒಂದಾದರೂ ಅಷ್ಟೇ, ನೂರಾದರೂ ಅಷ್ಟೇ! : ದಿನದ ಸುಭಾಷಿತ
ಹೀಗೆ ಮಾತಾಡಿ…. : ಋಗ್ವೇದದ ಸೂಚನೆ
ಆಲೋಚನೆಗಳು ಇಲ್ಲವಾದರೆ ಶಾಂತಿ : ಉಪನಿಷತ್ ವಾಕ್ಯ
[…]
ಡೆಂಗ್ ಮಿಂಗ್ ದಾವೋ ಪಾಠಗಳು : 16ರಿಂದ 20
ಬೆಳಗಿನ ಸುಭಾಷಿತ
ಪ್ರತಿಯೊಂದಕ್ಕೂ ಕಾರಣವಿದೆ…
ಡೆಂಗ್ ಮಿಂಗ್ ದಾವೋ ಪಾಠಗಳು : 11ರಿಂದ 15
ಮಾತೃಶಕ್ತಿಗೆ ನಮನ
ಶುಭೋದಯ…
ವಿಶ್ವ ತಾಯಂದಿರ ದಿನದ ಶುಭಾಶಯಗಳು
ಬುದ್ಧ ಹೇಳಿದ್ದು : ಅರಳಿಮರ POSTER
[…]
