ಸೂಫೀ, ಪ್ರೇಮದ ಮೂಲಕ ಅಧ್ಯಾತ್ಮ ಬೋಧಿಸುವ ಮಾರ್ಗ. ಈ ಮಾರ್ಗದ ಮುಂದಾಳುಗಳು ಮತ್ತು ಪಥಿಕರ ಕೆಲವು ಕಾಣ್ಕೆಗಳು ಈ 7 ಪೋಸ್ಟರ್’ಗಳಲ್ಲಿವೆ.
ಇದು ಅರ್ಥವೇ ಆಗದ ಕಿಚ್ಚು : ಸೂಫಿ Corner
ಮೂಲ : ನಜತ್ ಸೂಫಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ನನ್ನ ಪ್ರಶ್ನೆಗೆ ಅವನ ಉತ್ತರ : Sufi Corner
ಮೂಲ: ಜಲಾಲುದ್ದಿನ್ ರೂಮಿ । ಕನ್ನಡಕ್ಕೆ : ಮಂಜುಳಾ ಪ್ರೇಮ್ ಕುಮಾರ್
ತಳವೇ ಇಲ್ಲದ ಕಾಣಿಕೆ ಡಬ್ಬಿ : Sufi Corner
ಮೂಲ: ಹಫೀಜ್ | ಕನ್ನಡಕ್ಕೆ ಚಿದಂಬರ ನರೇಂದ್ರ
ಜನ ನಿನ್ನ ನೋಡಿದಾಗ… |ಸೂಫಿ Corner
ಮೂಲ: ಜಲಾಲುದ್ದಿನ್ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ದೇವರ ಪ್ರತ್ಯುತ್ತರ : ಅನಾಮಿಕ ಸೂಫಿ ಹೇಳಿದ ಕಥೆ
ಭಗವಂತ ಸೃಷ್ಟಿಸುವ ಫಜೀತಿಗಳಿಗೂ ತಯಾರಾಗಿ! ~ ಸೂಫಿ ನಜತ್ ಒಝ್ಕಾಯ
ಪ್ರೇಮ, ಬೇಟೆಯಾಡಲೇಬೇಕಾದಂಥ ವ್ಯಾಘ್ರ! : ಸೂಫಿ ನಜತ್ ಒಝ್ಕಾಯ
ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #32
ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನನ್ನ ಬದುಕನ್ನು ಬದಲಾಯಿಸಿಕೊಳ್ಳಲು ನಾನು ಸಿದ್ಧನೆ ? ನನ್ನ ಒಳಗನ್ನು ಬದಲಾಯಿಸಿಕೊಳ್ಳಲು ನಾನು ಸಿದ್ಧನೆ ? ಈ ಪ್ರಶ್ನೆಗಳನ್ನು ಕೇಳಿಕೊಳ್ಳಲು ಎಲ್ಲ ಸಮಯವೂ ಶುಭ ಮಹೂರ್ತವೇ. ನಿಮ್ಮ ಜೀವನದ ಒಂದು ದಿನ ಥೇಟ್ ಹಿಂದಿನ ದಿನದ ಹಾಗಿದ್ದರೆ ಇದಕ್ಕಿಂತ ಕರುಣಾಜನಕ ಸಂಗತಿ ಇನ್ನೊಂದಿಲ್ಲ. ಪ್ರತೀ ಕ್ಷಣದ ಜೊತೆ ಪ್ರತೀ ಉಸಿರಿನೊಂದಿಗೆ ಹೊಸತಾಗುತ್ತಲೇ ಇರಬೇಕು. ಹೊಸ ಬದುಕಿನಲ್ಲಿ ಕಾಲಿಡಲು ಇರುವ ದಾರಿ ಒಂದೇ ಸಾಯುವುದು, […]
ನಸ್ರುದ್ದೀನ್ ಏಕೆ ಮದುವೆಯಾಗಲಿಲ್ಲ!? : Tea time story
ನಸ್ರುದ್ದೀನ್ ಪ್ರವಾಸದಲ್ಲಿದ್ದ. ಯಾರಾದರೂ ಏನಾದರೂ ಪ್ರಶ್ನೆ ಕೇಳಿದರೆ ಏನೋ ಒಂದು ಉತ್ತರ ಕೊಟ್ಟುಬಿಡುತ್ತಿದ್ದ. ಅಪರಿಚಿತ ಪ್ರದೇಶಗಳಲ್ಲಿ ತನ್ನ ಖಾಸಗಿ ವಿವರಗಳನ್ನು ಯಾಕೆ ಹೇಳಬೇಕು ಅನ್ನೋದು ಅವನ ತರ್ಕ. ಹೀಗೇ ಒಂದೂರಿನಲ್ಲಿ ನಸ್ರುದ್ದೀನ್ ಅರಳಿಕಟ್ಟೆಯಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದ. ಆಗ ಅವನನ್ನು ಒಂದಷ್ಟು ಜನ ಬಂದು ಮುತ್ತಿಕೊಂಡರು. ಅವನ ಪರಿಚಯ ಮಾಡಿಕೊಂಡು, ಅದೂ ಇದೂ ಮಾತಾಡುತ್ತಾ “ನಸ್ರುದ್ದೀನ್, ನಿನಗೆ ಮದುವೆಯಾಗಿದೆಯಾ?” ಎಂದು ಕೇಳಿದರು. ಸಂಭಾಷಣೆ ಬೇಗ ಮುಗಿದುಹೋಗಲಿ ಅಂದುಕೊಂಡು ನಸ್ರುದ್ದೀನ್, “ಇಲ್ಲ” ಅಂದುಬಿಟ್ಟ. ಅವನ ಎಣಿಕೆಯಂತೆ ಆ ಜನರು ಅಷ್ಟಕ್ಕೆ […]