ಆಕರ: ಭರ್ತೃಹರಿಯ ಶೃಂಗಾರ ಶತಕ | ರಚನೆ : ಚಿದಂಬರ ನರೇಂದ್ರ
ಝೆನ್ ಗಾದೆಗಳು : ಅರಳಿಮರ posters #5
ಪದ್ಯದ ಹನಿಯಂತಿರುವ ಅರ್ಧ ಡಜನ್ ಝೆನ್ ಗಾದೆಗಳು ನಿಮಗಾಗಿ…
ಈ ದಿನವೇ ಸುದಿನ, ಈ ಕಾಲವೇ ಸಕಾಲ
ಭಗವಂತನ ನಾಮಸ್ಮರಣೆಗೆ ದೇಶವೇನು, ಕಾಲವೇನು? : ಭಾಗವತದ ಬೋಧನೆ
ಚಳಿಗಾಲದ ಮಳೆಯಲ್ಲಿ…| ಶೃಂಗಾರ ಶತಕದಿಂದ
ಆಕರ: ಭರ್ತೃಹರಿಯ ಶೃಂಗಾರ ಶತಕ | ರಚನೆ : ಚಿದಂಬರ ನರೇಂದ್ರ
ಖಯಾಮನ ರುಬಾಯಿಗಳು : ಗುಚ್ಛ 4
ಪರ್ಶಿಯಾದ ದಾರ್ಶನಿಕ ಕವಿ ಉಮರ್ ಖಯ್ಯಾಮನ ರುಬಾಯಿಗಳ ‘ಚಿತ್ರಿಕೆ ಗುಚ್ಛ’ ನಿಮಗಾಗಿ…
ಪ್ರೇಮದ ಗುರುತ್ವವೇ ಜಗತ್ತನ್ನು ಕಾಯ್ದಿಡುವುದು…| ಸ್ವಾಮಿ ರಾಮತೀರ್ಥರ ಬೋಧನೆ
ಸ್ವಾಮಿ ರಾಮತೀರ್ಥರ ಚಿಂತನೆ…
ಕೆಡುಕಿನಿಂದ ಒಳಿತಿನೆಡೆಗೆ ನಡೆಸು : ಬೃಹದಾರಣ್ಯಕದಿಂದ ಒಂದು ಪ್ರಾರ್ಥನೆ
ಬೃಹದಾರಣ್ಯಕ ಉಪನಿಷತ್ತಿನಿಂದ ಒಂದು ಪ್ರಾರ್ಥನೆ
ಅವಳ ಸಾಂಗತ್ಯವಿಲ್ಲದೆ ಹೋಗಿದ್ದರೆ… | ಶೃಂಗಾರ ಶತಕದಿಂದ
ಆಕರ: ಭರ್ತೃಹರಿಯ ಶೃಂಗಾರ ಶತಕ | ರಚನೆ : ಚಿದಂಬರ ನರೇಂದ್ರ
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 28
ಖಲೀಲ್ ಜಿಬ್ರಾನನ ಮರಳು ಮತ್ತು ನೊರೆಯ ನುಡಿಮುತ್ತುಗಳು…
ಪ್ರೇಮ ಕರ್ತವ್ಯವಲ್ಲ |ಜಿಡ್ಡು ಕಂಡ ಹಾಗೆ
ಪ್ರೇಮವಿರುವಾಗ, ಕರ್ತವ್ಯ, ನಿಬಂಧನೆ ಯಾವುದಕ್ಕೂ ಜಾಗವಿಲ್ಲ. ಎದೆಯಲ್ಲಿ ಪ್ರೇಮವಿರದ ಮನುಷ್ಯ ಮಾತ್ರ ಕರ್ತವ್ಯ, ಹಕ್ಕುಗಳ ಬಗ್ಗೆ ಮಾತನಾಡುತ್ತಾನೆ
ಝೆನ್ ಗಾದೆಗಳು : ಅರಳಿಮರ posters #5
ಪದ್ಯದ ಹನಿಯಂತಿರುವ ಅರ್ಧ ಡಜನ್ ಝೆನ್ ಗಾದೆಗಳು ನಿಮಗಾಗಿ…
ಗುರುವಿನ ಅಗತ್ಯವಿದೆಯೇ? : ರಮಣರ ಜೊತೆ ಮಾತುಕಥೆ
“ಆತ್ಮ ಸಾಕ್ಷಾತ್ಕಾರಪಡೆಯಲು ಗುರುವಿನ ಅಗತ್ಯವಿದೆಯೇ?” ಎಂಬ ಬಗ್ಗೆ ಶ್ರೀಮತಿ ಪಿಗೆಟ್ ಮತ್ತು ಶಿಷ್ಯರ ಜೊತೆ ರಮಣ ಮಹರ್ಷಿಗಳು ನಡೆಸಿದ ಸಂವಾದ ಇಲ್ಲಿದೆ.
ಸಂತ ಲಾಲ್ ಡೇಡಳ ಒಂದು ಪದ್ಯ | Sufi corner
ಮೂಲ: ಲಾಲ್ ಡೇಡ್ | ಕನ್ನಡಕ್ಕೆ : ಅಲಾವಿಕಾ
ಭಕ್ತಿಯಲ್ಲಿ ಏಕನಿಷ್ಠೆಯ ಅಪಾಯ : ವಿವೇಕ ವಿಚಾರ
ಏಕನಿಷ್ಠರಾಗಿದ್ದೂ ಪರರನ್ನು ದೂಷಿಸದೆ ಗೌರವಿಸುವ ಭಕ್ತಿಯೇ ಸಾರ್ಥಕ ಭಕ್ತಿ ಎಂದು ಸ್ವಾಮಿ ವಿವೇಕಾನಂದರು ತಮ್ಮ ಈ ಭಾಷಣದಲ್ಲಿ ವಿವರಿಸಿದ್ದಾರೆ
ಸತ್ಯವಂತರ ಮಾತು, ಸುಳ್ಳರ ಮಾತು… | ಇಂದಿನ ಸುಭಾಷಿತ
ಯಾರ ಮಾತು ಎಷ್ಟು ಪ್ರಭಾವಶಾಲಿ? ಈ ಸುಭಾಷಿತ ನೋಡಿ…
ಅವಳೊಂದು ಪ್ರಕೃತಿ ವೈಭವ : ಶೃಂಗಾರ ಶತಕದಿಂದ…
ಭರ್ತೃಹರಿಯ ಶೃಂಗಾರ ಶತಕದಿಂದ…
ನಸ್ರುದ್ದೀನ್ ಮನೆಗೆ ಕಳ್ಳ ಬಂದಿದ್ದು… | Tea time story
ನಸ್ರುದ್ದೀನನಿಗೆ ತನ್ನ ಮನೆಗೆ ಕಳ್ಳ ಬಂದಿದ್ದಾನೆ ಅನಿಸಿದ್ದು ಯಾಕೆ!?
ಶ್ರೀರಾಮ ಹೇಳಿದ ‘ವೃದ್ಧರ ಮಹತ್ವ’
ರಾಮಚಂದ್ರನ ಈ ಮಾತುಗಳು ತನ್ನ ತಂದೆಯ ಕುರಿತಾಗಿ ಮಾತ್ರವಲ್ಲದೆ, ತನ್ನ ತಂದೆಯ ಆಯುವಿನ ಪ್ರತಿಯೊಬ್ಬರ ಕುರಿತಾಗಿಯೂ ಇರುವುದನ್ನು ಗಮನಿಸಬೇಕು. ಈ ಮಾತುಗಳು ರಾಮನ ಸಮಷ್ಟಿ ದೃಷ್ಟಿಗೆ ಒಂದು ಉದಾಹರಣೆಯಾಗಿದೆ.
ಪರಮ ಚೈತನ್ಯದೆಡೆಗೆ ಪ್ರೇಮವಿರಲಿ ~ ರಾಮತೀರ್ಥರ ವಿಚಾರ ಧಾರೆ
ಪ್ರೇಮಿಯು ಪ್ರಿಯನನ್ನೇ ಎಲ್ಲದರಲ್ಲೂ ಕಾಣುವಂತೆ; ಬ್ರಹ್ಮಸತ್ತೆಯನ್ನು ಮಾತ್ರವೇ ಭಾವಿಸಿ, ಪ್ರತಿಮೆಯಲ್ಲಿ ಪ್ರತಿಮಾಪನೆಯು ಹಾರಿ ಹೋಗಲಿ, ಚೈತನ್ಯ ಸ್ವರೂಪ ಭಗವಂತನನ್ನು ಮಾತ್ರವೇ ದರ್ಶಿಸಿ
ಆ ಕರ್ಮಗಳಿಗೆ ನಮಸ್ಕಾರ! : ಇಂದಿನ ಸುಭಾಷಿತ, ನೀತಿ ಶತಕದಿಂದ…
ಈ ಸುಭಾಷಿತವನ್ನು ಭರ್ತೃಹರಿಯ ನೀತಿ ಶತಕದಿಂದ ಆಯ್ದಕೊಳ್ಳಲಾಗಿದೆ.
